ಪುಟ:ಅಭಿನವದಶಕುಮಾರಚರಿತೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ " ... ಓ D C ... ಪರದೊಳೆ ಭೋಗಿಗಳೆನಿತುಂ | ನೆರೆದಿರ್ದ ಪರಾನನಗೆ ರಕ್ಷಕನಸ್ಸೆಂ | ತೆರಳದೆನುತ್ತುಂ ಶೇಷಂ || ಪರಿವೆ ನಿವಂತೆ ರಂಜಿ ಕುಂ ಪಾಕಾರಂ | ಗಗನೇಟರಿಯರೆ ರಮಮ || ಮಿಗೆ ನೂಲಕ ನಿಬ್ರುವರ್ಕಿವೆಮ್ಮೆಯ ಠಾ | ವ್ರಗಳೆಂದು ಕುಸ್ತಗೊಂಡಾ || ಬಗೆಗಿಟ್ಟಂತೆಸೆ ರವಿವಸಿ ಕೊಂಟೆಯ ತೆನೆಗಳ | ಪಗೆಗಳ ಶೃಂಗಲಮಂ ಡೋಣೆ | ಗೆಗೆ ತತ್ಪುರವರೇತನಾನಂದಲತಾ !! ಆಗೆಗಳ ಪರ್ಚಿಸದೆಂತುಂ | ಬಗೆಗೆನಿತುಂ ಬಿಂಕದಿಂದ ನಿಡುಡೆಂಕಣಿಗF 11 (2) ಅಂತೆಸೆತ ಪ್ರರದೊಳ್ ಬೆಟ್ಟವನೇ ನೀರೊಳಗೆ ಪೊಕ್ಕಾ ತೃಣಂಬಿಡಿಸೆಂಜಲಾಗಿ ನಾ ! ಟ್ಟನಿತಲ್ಲವೀರರಚತುಪ್ಪಥಮಧ್ಯದ ರತ್ನ ಶಾಲೆಯೊಳೆ | ಕಟ್ಟಿಯವೇಕೆ ತೂಗುವರೊ ಮಾಣಿ ಶವಂ ಪೊಸವತ್ತನೊಳು ನೀ | ರ್ಪಟ್ಟುರುನೀಲಮಂ ತೊಳಪ ಪಚ್ಚೆಗಳಂ ಮಳೆಗಾಲರಾವಗ | ೩೬ ಆತು ನಿಂದೆಯನಾಂತು ಸುತಿವೆ ಮಳೆಗಾರರ ಪಸರದಿಂ ಮುಂದೆ ಸಲ್ಲುತರಾಜಹಂಸ | ಗಲ್ಲದೆ ಸುತ್ತಮುರಿದಿನಿಸ್ಸಂಬರನಂ | ನಿಲ್ಲೆಂದು ನಿರಿಸಿ ಪ್ರರದವ | ರೆಲ್ಲರೆ ಕೊಳಲೆಸುವಂಬರಂಗಳ ಪಸರಂ || - ಅತಿಶಯವೆನಲುತ್ಪತಿ || ಸ್ಥಿತಿಲಯಮಂ ತೋಪ-ವೀಗಳೆಂಬಂತೆ ಜನ | ಪ್ರತಿಬಿಂಬವನಾಂತದಧಿಕ | ಮೃತಿಯಿಂದೊಪ್ಪಿದುದು ಕಂಚಗಾರ ಸಸರಂ | O 23 the past