ಪುಟ:ಅಭಿನವದಶಕುಮಾರಚರಿತೆ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚಕತೆ F2 med 2 OFV ಎಂದಾಂ ಸೇಲೆ ಮಾಧವಸೇನೆಯಂತೆಗೆಯೋನೆಂದು ನರೆಗೂದಲಿಕ್ಕಿ ನುಣ್ ಮುಡಿಯನಳವಡಿಕ್ಕಿ ಬತ್ತಿರ್ದ ನ ಕಾ| ಬರಹಂ ಮಿಂಚಾಗಲಿರ್ದ೦ ತೊಡೆದು ತೊಡರ್ವ ಲಂಬಕ್ಕೆ ನಂದನಂ ಮೇ | ಊರ ಬನ್ನಿ ಸೋಂಕಿಲಿಂದಂ ಬಿಗಿದು ಮಸುಕನಿ ವೈದಿದಳೆ ವೃದ್ದೆ ಚೇತೋ ! ಭರದಿಂ ತದ್ರೂಪನಾಸ್ಥಾನವನವಿರಳಹ ಸುಬ್ಬ ಸಂಕೊಚೆಯಾಗಃ || ಅಂತು ಮಾಧವಸೇನೆ ಯಾಸ್ಥಾನನುಂ ಪೊಕ್ಕರಸಂಗೆ ಪೊಡೆಮುಟ್ಟು ನಿ ಬ್ರುದುವವಳಂ ಕಂಡರಸನಿಂತೆಂದಂ ಏನೆಲೆಗೆ ಚರ್ಮರತ್ನ ವಿ | ಧನಂ ನಿಜಗೇಹದಲ್ಲಿ ನಡೆದುದದನೀ | ಸ್ಥಾನದೊಳಿತ್ತವನಾವನ | ದೇನೆಂಬುದನುಸಿರ್ವುದಿವದಿಗ$ ಬೇಗಂ | ಎಂಬುದುಂ; ಮಾಧವಸೇನೆಯಿಂತೆಂದಳೆ:ಕ್ಷಿತಿಪತಿ ಬಂದಿಕಾಳನಧಮಂ ಕಿತನಂ ಮನೆಗಳ್ಳನ ಇದೋ | ದ ತವಿಟನಧ್ವಚೋರನತಿಯವನಮತ್ತನನೀತನರ್ಥಗ 8 ರ್ವಿತನೆನಿಸಿರ್ಪ ದುರ್ವ್ಯಸನಿಯಲ್ಲದೆ ಸಣ್ಣವಧೆಜನಕ್ಕೆ ಜೀ | ವಿತರನದೇಹವೆಂಬಿನಿತವನೆ ಕಾವುಕವೃತಿಯೇಚ್ಛೆಯೊಳಿ ೧ರ್೯ ಎನಲಿವರೊಳೆ ನಿನಗಿತ್ವವನಾನಂ ಪೇಟೆಂಬುದುಂ; ಚಿತ್ತವಿಸಿತ್ತಲೆ ಧರಣೀ | ತೋತ್ಸವ ಮತ್ತು ತೆಗೆ ಕಾಮಮಂಜರಿಗೋಲವಂ || ಪೆತ್ತಜನರತ್ನಮುಂ ಕೂ | ರ್ತಿತನ್ನ ಅದರ್ಥಪತಿಯಿದಿ ವಿಧಾನಂ | ಎಂದು ಮಾಧವಸೇನೆ ಪೇಮ್ಪುದುಮಾಗಳ ಕಾರಾಗೃಹದೊಳರ್ದಥ್ರಪತಿ ಯನರಸಂ ಕರಸಿ, ಎಲೆ ಕಿತವ ಚರ್ಮರತ್ನವ | ನೋಲವಿಂದಂ ಕಾಮವುಂಜರಿಗೆ ಕೊಟ್ಟೆನ್ನೊ೯ ೪ 200