ಪುಟ:ಅಭಿನವದಶಕುಮಾರಚರಿತೆ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

HO sea ಕಾವ್ಯಕಲಾನಿಧಿ [ಆಶ್ವಾಸಂ ಪರವಂ ಸೈತಿಡುವೆ ಯುಜ್ಜಗದೊಳಾಂ ಮೆಯ್ಯೋಂಕಿ ತತ್ಯಾಮಿನೀ|| ಕರುಣಾಲೋಕನಸಿದ್ದಿಯಂ ಪಡೆದುವಂತಿರ್ದೆ೦ ಸಮುಚ್ಛರ್ಣ ದೊಳೆ | ಅಂತಿರ್ದು, ಅಂಬಾಲಿಕೆ ನಿನ್ನಯ ಕಿವಿ || ಯಿಂ ಬಿಟ್ಟಿ ಸುದೆಂದು ಜಗುಲ್ಲಿ ಚೆನ್ನೈ ಹೈಲ ಪ | ವಂ ಭರದೆ ತೆಗೆದು ಬೀಗಿದೆ || ನಂಬರದೊಳೆ ಪಾರಿವಾಳಮಂ ಬೆರಸವೋಲೆ | ಆಸನದದೊಳೆ ತನುಸಾನ್ನಿ ನತೆ ಮೂರ್ಖ ಜನಕೆ ವಿರಹಿತಂ ಸುಸ್ಪತಂತ್ರ ಮ ಪಾಯ | ವನಮತಂ ನಿತಿನಢಂ ವಿಭಜನಸುಲಭಂ ನತ್ನ ಸೇವಾಭಿ ರಾಮುಂ || ಧನಿಕಂ ಸಿ ಲಂಪಟಂ ಕಾಮುಕತತಿಪರಿವಾರಂ ಕುಮಾರ್ಗಾ ನೀತಂ ಸ | ಜೈನರಲ ತತ್ಪುರೀರಕ್ಷಕನಧಿಕಒಳ೦ ರಂಜಿಪಂ ಕಾಂತ ಕಾಖಂ || ak 8 ಅಂತಾಕಾಂತಕನೆಂಬ ತಳವಾನಾಯಕ ಅರಸನೋಲಗದಿಂ ಕಳಪಿಸಿ ಕೊಲಡಂಬಾಲಿಕೆ ಕುಳಿರ್ದುಪ್ಪರಿಗೆಯ ಕೆಳಗೆನೆ ಪೋಗುತಿರೆ, ನಲಿದೆನ್ನ ಕೆಯ್ಯ ಚೆನ್ನೆ | ಹೈಲ ಪೊವಂ ನೋಡಿ ಕಾಂತಕನ ಮಸ್ತಕದೊಳೆ | ಘಆಲನೆ ಬಿಸುಡಲವಂ ತ || ಮೈ ಲವಿಂದಂ ಮೇಲಿನೀಕ್ಷಿಸುತೆ ನಸು ನಕ್ಕಂ || sele ಇದನೆಲ್ಲವನಂಬಾಲಿಕೆ || ಮದಮೆಸೆಯಲೆ ಕಂಡು ಮಂದಹಾಸಂ ತುಲ್ಕ | ಪದೆದೆನ್ನ೦ ನೋಡಾ ! ನದನಾಮೂರ್ಖಂಗೆ ತೋಯಿಜಿಂ ಕಣ್ಣು ಮಸಿ2 || okes ಅಂತಾಕಾಂತಕಂಗೆ ಕುಮಾರಿಯ ಸ್ವಭಾವಟೆಪ್ಪೆಗಳ ವಿಪರೀತ ಸೆಗಳೆಂಬಂತು ತೋD - ನಿನ್ನ ವೊಲಾರಿ ಕೃತಾರ್ಥರಿಳೆಯೊ ವೆಲೆವಗ್ಗದ ರಾಜಪುತ್ರಿಯೊ | ಲೈನಪೇಕ್ಷೆಯಿಂ ಪಿಡಿದ ನೆದ್ದಿಲ ಪೂವಿನೊ೪ಟ್ಟು ತನ್ನ ಪಾ೦ ||