ಪುಟ:ಅಭಿನವದಶಕುಮಾರಚರಿತೆ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

U ನವಮಾಶ್ವಾಸಂ || moove - ಅರ್ಥಪಾಲನ ಕಥೆ - ತಿಕೇಳಿಮುಖಕಮುಳಂ | ಭೂಕಾಂತಾಧಿತನರ್ಥವಿಲಕನಂ ಸ9 | ಮ್ಹಾಕಾರನನೀನಿದಂ | ಲೋಕಜನಸ್ಸು ತನಭಂಗವಿಟ್ಠಲನೃತ್ಯ || ಅಂತು ರಾಜವಾಹನನರ್ಥಪಾಲನ ಮುಖಾವಲೋಕನಂಗೆಯು ನೀನೆಸ ಗಿದ ಕಾರ್ಯಮಂ ಪೇಟೆನಲಾತಂ ಕೆಯ್ದಳಂ ಮುಗಿದು, ಸಹಚರರೆಲ್ಲರುಂ ನಿಜರದಾಂಬುರುಹದ್ಯಯಮಂ ನಿರತರಂ || ಮಹಿಯೊಳಂಪಿನಿಂದಬಿಸಲೆನ್ಸೆಗೆ ದೊಡಾನುವಂತೆ ಸ || ಸೃಪೆಯಿಸತಿಪ್ರಸಿದ್ದಿ ವಡೆದಿರ್ಪ ಮನೋಹರವಪ್ಪ ಕಾಲಂ | ಬಹಳಸುಖಾಧಿವಾಸಿಯನಘಘವಿನಾಶಿಯನೈದಿದೆಂ ನೃಪಾ | ೧ ದುರಿತವಿನಾಶಿಯಂ ಸುಕೃತಸತ್ಸಲರಾತಿ ಗುನ ಗಳರ್ನುದು | ರ್ಧರಗಳ ಪಾಶಿಯಂ ಸಕಳಮಂಗಳಸಾರ್ಥಕತೀರ್ಥ ವಾನಿಯಂ ? ನರಕಹುತಾತಿಯಂ ಕೃತಯುಗಾಂಬುಸನಿರ್ಮಳ ಬೀಜಕೋತಿ ಮುಂ | ನಿರುಪಮಕಾತಿಯಂ ಭರದಿನೆ ದೆನೊಲ್ಕು ಜಗತ್ರ ಕಾತಿಯಲ್ಲ | ೩ | ಅದು ಸುಕೃತಪ್ರಸಿದ್ದಿಯ ತವರ್ಮನೆ ಜ್ಞಾನಮಹಾಬ್ಬಿವೀರನಂ | ಪದುಳ ದಿನೋಲ್ಲು ತೋಯಿಸುವ ಮಾರ್ಗವನ್ನಸುಖಂ ವಿಳಾಸದಿಂ || ದುದಯದ ಭೂಮಿಯಾಶನವಿತರ್ಕದಿನಿಪೆ'ಡೆ ಮೋಕ್ಷಕಾಮಿನೀ | ಸದನವೆನಿ ವಾರಣನ ರಂಜಿಸುವಲ್ಲಿ ಧರಾಧಿನಾಯಕಾ | ಸ್ಮರಹರನಿರ್ಕ ಶಂಕರನ ಮಂದಿರಮೀಶನ ಗೇಹವುದಿಜಾ | ವರನ ಕೃಪಂ ಗಿರೀಶನ ನಿಜಾಲಯಮುಗ್ರನ ಶಾಲೆ ಜಾಹ್ನ ೨ ॥ ಧರನ ನಿಕೇತನಂ ಭವನ ವೇ ಯಾರಿಯ ಧಾವಮಿಂದತೇ | ಖರನ ನಿವೇಶನಂ ದಲೆನಲೆ ಸ್ಟುವ ಕಾಶಿಯನೆಬ್ಬಿದೆ” ನೃಪಾ | R