ಪುಟ:ಅಭಿನವದಶಕುಮಾರಚರಿತೆ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ev 60 soc ಕಾವ್ಯಕಲಾನಿಧಿ [ಆಶ್ವಾಸಂ ಗನೆಯರವರ್ಗೆ ನಿನ್ನೊಡನೆ ಮ ಯ ಭವಂಗಳೊಡರ್ಚೆ ಮಟು ಮೂಗಿ ಅನುನಯವಪ್ಪ ನಾವುಮವರ್ಗಾದಗ್ರದೆಂದುತಿರ್ದಂ ಧನೇಶ್ವರಂ | ೬೯ ಅದೆಂತೆನೆ.ಕ್ರಮದಿಂದ ಬಂಧುಮತಿ ವೇ | ದಿವತಿ ಕರಂ ಚೆಲ್ಪನಪ್ಪ ಹಂಸವಳಿಯು 8 ತನನಂದಿನಿ ಗೋಪಕುಮಾ | ರಿ ಮುಖ್ಯವಾದ ರುಂ ಭವಧುವಾದರೆ || ಅಂತವರ್ಗೆ ನಿನ್ನ ಮೊದಲ ಜನ್ಮದ ನಕಾವಸ್ಥೆಯಲ್ಲಿ ಬಂಧುಮತಿ, ಎರಡನೆಯ ಶೂದ್ರಕಾವಸ್ಥೆಯಲ್ಲಿ ವಿನಯಮತಿ, ಮನೆಯ ಕಾವುವು ಲಾವಸ್ಥೆಯಲ್ಲಿ ಕಾಂತಿಮತಿಯೆಂಬ ಮೂರು ಜನ್ನಂ ಬಂಧುವತಿಯೊರ್ಬ ೪ಾದುವು. ಆಕ್ರಮದಿಂ ಮಿಕ್ಕ ನಾಲ್ಬರ್ಗ೦ ವೇದಿಮತಿ ಯಜ್ಞ ದಾನಿ ಕಾ ಮದೇವಿ, ಹಂಸವಳ ಶೂರಸೇನಿ ಸುಲೋಚನೆ, ನಂದಿನಿ ರಂಗಪತಾಕೆ ಇಂದ್ರಸೇನೆ, ಗೋಪಕುಮಾರಿ ಆರ್ಯ ದಾಸಿ ತಾರಾವಳಿ, ಎಂದೀ ಕ್ರಮ ದಿಂ ದುರಾದರು ದಲಿರಿಂ ನೀಂ ಶೂದ್ರಕನಾಗಿರ್ದ೦ || ದಾಶಿಶುವಂ ವಿನಯಮತಿ ಕರಂ ಪೊರೆವುದಯಂ | ದೀಶಿಶುದನ್ನದೊಳತಿವೆ | ಹಾಶೆಯೊಳಾಕಾತಿಮತಿಗೆ ಜನಿಸಿತೋ ಲವಿ || ಅದುಕಾರಣದಿಂ ನಿನಗೆ ಪುತ್ರನ ಪುತ್ರನಸ್ಸದeಂ ನಿನ್ನ ಕಣ್ಲ ದೆ ಇರ್ದುದೆಂದು ಕುಬೇರಂ ಪೇಟ್ಟು ಮತ್ತೆ ಮಿಂತೆಂದಂ ಇವನಂ ಕೊಂಡುಯ್ದಂಭೋ || ದೃವಲೋಚನೆಯ ಪ್ಪ ವಸುವತಿದೇವಿಗೆ ಕೊ || ಟ್ಟು ವಿಳಾಸಿನಿ ನಿಂ ಪೋಗು | ತೃವದಿಂದಂ ಕಾಮಪಾಲನಿರ್ದೆಡೆಗೀಗಳೆ || ಎಂದು ಕುಬೇರಂ ಪೇಟೆಡಾಕುಮಾರನಂ ವಸುಮತೀದೇವಿಗೆ ಕೊ ಟ್ಟು ನಿನ್ನ ಪದಪರಿಚಾರ್ಥನಟಿಸುತ್ತ ಬಂದಿಗಳ ಕಂಡೆನೆಂದು ತಾ ರಾವಳಿ ಪೇಸ್ಟಿನಂತರಂ, en head