ಪುಟ:ಅಭಿನವದಶಕುಮಾರಚರಿತೆ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h ಅಭಿನವ ದಶಕುಮಾರಚರಿತ ' S ro ಕೇಶಂ ಪೋಯೆಂದು ಧರಾ | ಧೀಶಂ ತನ್ನಾ ಪ್ರವರ್ಗವುಂ ಕರೆಯಿಸಿದಂ| ಅಂತು ಧೂರ್ತವರ್ಗವುಂ ಕರೆಯಿಸಿಯೋಲಗಂಗೊಟ್ಟಿರ್ದು ವನಸುಂ ತಾರಾವಳೀಕಾಂತೆಯ ವಿರಹದೊಳಂಗಂ ಬೆಳ ರ್ತುಪ್ಪದಿಂ ದಾ | ನನಬಿಂಬಂ ಬಾಡಿ ಚಿತ್ರ ವ್ಯಥೆ ಪಸರಿಸಿ ಚಿಂತಾಗ್ನಿ ಕೈಕೊಂಡು ಪು ಏಾ | ಸ ನ ಬಾಣ೦ ಮೆಯ ಜೊತೆ ಕೀಲಿಸಿದಲಧಿಕೋನ್ಮಾದದಿಂ ಕಾಮಪಾಲಂ | ಮನದೊಳ ನಂಗೆಟ್ಟು ಮತ್ತು ಧೃತಿಗೆಡದಿರವಂ ಕಂ ಡನಾಸಿಂಹನೂಪ್ರಂ || ಅಂತು ಕಂಡು ನೆರೆದಿರ್ದೊ೦ಗದೊಳೆ ಕ | ರ್ತರನಿನಿ ಸಂಜ್ಞೆಮಾಡಿ ರಾಜಕುಮಾರಂ || ಭರದಿಂದೆ ಕಾವಪಾಲನ ! ನರವರಿಸದೆ ಪಿಡಿದು ಕಟ್ಟಿಸಿದನಾಕ್ಷೆಣದೊಳೆ || ಅಂತು ಕಟ್ಟಿಸಿ ಮಿಥ್ಯಾರೋಷಂಗಳನುಗ್ಗ ಡಿಸಿಯನಂತರಂ ಸಾಹಸವಿದನಂ ಸಾಮಿ | ದೊಡನನತ್ರಧನನಂ ನೃಪಾಲನ ಕನ್ಯಾ ! ಮೋಹಿ ಮನು “ ಗಳಂ || ಲೋಹದ ವೆನೆಂದೆ ತಳಯವೆಂದನಿಳ ಶಂ | V2 ಅಂತು ಭೂಮಿಪಾಲಂ ಗಾಮಪುರ ಕೆಟ್ಟೋಳೆ ಕಾಮಪಾಲನಂ ಕು ಡಲವರ ಚವಟಕ್ಕೆ ಕೊಂಡು ಪೋಗಿ ಕುಳ್ಳಿರಿಸುವದನಾಂ ಕಂಡು, ದೊರೆವೆನ್ಯಾ ಪವಿತ್ರಂಗಿನಿತಳ ನಡುಗನಾದವಹಂ || ಬರೆ ಕಂಡಾಲ ಪ್ರಾಣದಿಂ ಜೀವಿಸುವುದುಚಿತವಲೆಂದು ಮದೈಹಮಂ ಗೋ !! ಇನ್ನು ಬಿಗೊಂಡಾನೀಗಳಾಡುವ ಪೊಸನಗೆಯಿಂ ರಜ್ವಂ ಮಾ ಚೈನಂದ | ಚರಿಯಾಗಲಿ ಪೂರ್ಣ ಭದ್ರಂ ನಯನಜಲದೊಳಾಡುತುಂ ಸೇನೆನ್ನೋಣೆ | ಅಂತು ಪೂರ್ಣಭದ್ರ ಪೇಟ್ಟ ವೃತ್ತಾಂತವುಂ ಕೇಳ್ತಾ ನಿಂತೆಂದಂ vo