ಪುಟ:ಅಭಿನವದಶಕುಮಾರಚರಿತೆ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nowe ಕಾವ್ಯಕಲಾನಿಧಿ [ಆಶ್ವಾಸಂ 25 && ಈತಂ ನನ್ನ ಪತಿಯ ತನು | ಜಾತಲ ಕಾನನದೊಳಾಲ ಬಿಸುಟ್ಟೆಡೆಯೊಳಿ ನಿ | ರ್ಭೀತಿಯಿನುಚ್ಚೇವಿಸಿ ದೇ! ಶಾಂತರಮುಖನಾಗಿ ಬಂದನಿದು ದ೮ ಪುಣ್ಯಂ ! ಎಂದು ಪೆಟ್ಟದುಮಾ ರಸ್ಕರಿಕೆಯನ್ನ ನೋಡಿ ಮಿಕ್ಕ ಹಸಿವಿಂ ಚಕೋರಿಗ | ಳದಿಂ ಪಸರಿಸರ್ವ ಬೆಂಗಳ೦ನು | ಡಸಲಾಗದುಗುಸು | ನಕ್ಕುನಲಿ ಸುರಿದಳಬಲೆ ಬಿಸುಗಣ್ಣನಿಯಂ | ಅಂತು ಶೋಕಿಸಲವಳಂ ಸಂತೈಸಿಯನಂತರನುಸಾರವರ್ಮ೦ ಸುಖ ದೊ೪ರ್ದ ಪನೆಂಬ ಸಂತೊಪ್ರಮನ ಮಾಡಿ ಬಕಿಂತಂಗೆ:- ನಿನ್ನೊಡೆಯಂ ಸುರೂಪಿಯೆ ಗುಣಜ್ಯನೆ ಕಾವುಕಳಾವಿಳಾಸಸಂ | ಪನ್ನ ನೆ ಅಂಗಸ ವಿಯೆ ನೀತಿನಿವಾಸನೆ ವಿಕ್ರಮಪ್ರಭಾ || ವೋನ್ನ ತಬಾಹುಸಹಸಿಮೆ ಸಣ್ಣನಸಂಗಿಗೆ ದೇವತಾರ್ಚನಾ | ಸನ್ನನೆ ಸೇವಿ:ಪ್ರಸರಿಕೆ ಕೌತುಕವಾಪ್ಪಿನೆಗಂ ವಿಳಾವಿಸಿನೀ || ೩V ಸುರತವಿನೋದದಿಂ ವಿಕಟವರ್ಮನೃಪಂಗೆ ವಿದಗ್ಗೆ ಕಲ್ಪಸುಂ | ದರಿ ಮಿಗೆ ಕರ್ಪಳೇ ನಿನಗೆ ತನ್ನ ನುತಾಪಮನೇನನಾದೊಡಂ | ಪರಮರಹಸ್ಯದಿಂದುಸಿರ್ವಳೇ ನಿಜಮಂದಿರದೊಳೆ ಸ್ವತಂತ್ರ ಸಂ | ದರದೊಳಗಿರ್ಪ ಪಡೆದು ಪೇಳೆನಗಂಬುಜಲೋಲಲೋಚನೇ | ೩r ಎಂwದುವವಳಂತೆಂದಳೆ:ಧರೆಗೆ ಕುರೂಪಿ ದುರ್ಗುಣಿ ಮನೋಭವಕೇಳಿನಿಕೃಷ್ಟನಂಗದು | ರ್ಧರನತಿದುರ್ವಿನೀತನನಿಶಂ ವನಸೈರಿಭಸುನ್ನವಿಕ್ರಮಂ 8 ನಿರುಪಮುದುಪ್ಪಸಂಗಿ ಬಹುಮೂರ್ಖನಬೋಧಿತ ದುರ್ವಿವೇಕಿ ದು | ಈರಿತನದಾವನೀವಿಕಟತರ್ನನವೋಲೆ ಸುಕುಮಾರಶೇಖರ 8 80 ವನಜಮುಖಿ ಕಲ್ಪ ಸುಂದರಿ | ಯನುದಿನವಾವಿಕಟವರ್ನುನಂ ಕಾಣಲೊಡಂ | 20