ಪುಟ:ಅಭಿನವದಶಕುಮಾರಚರಿತೆ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

008 ಕಾವ್ಯಕಲಾನಿಧಿ [ಆಶ್ವಾಸಂ dule de Be ಕಮಳಾಯತಮುಣಿ ನಿಂ ಪೊರೆ 1 ದ ಮಲ್ಲಿಕಾಲತೆಯ ಪೂಗಳಂ ನಿನ್ನ ಧಿಪಂ | ದಮಯಂತಿಗೆ ಮುಡಿಸಿದನೆ || ನ್ನ ಮುಂದೆ ಕೆಯುಳ್ಳಿ ಮೋಹದಿಂದುಪವನಹೊಳೆ | ಎಂಬುದುವಾಕಿ ಸುಂದರಿ ಕಡುವುದು, ಈವಿದ್ರೂಪಿಯ ಸಂಗಮ | ನಾವ ದಿನ ಬಿಟ್ಟು ಸುಖದೊಳಾನಿರ್ಪೆನೆ | ಭಾವಕಿ ಪೇಟೆಂದಾಕೆ ನು || ಹಾವಸ್ಥೆಯನೆಯುವಂತಿರೆಸಗಿದೆನಾಗಳ || ಎಂದು ಪುವರಿಕೆ ಬಂದು ದೇವಿಲಾಂ ಮತ್ಯಾರಸಿದ್ದಿಯಾಯ್ಕೆಂದು ಬಲ್ ಯಂ, ಅವಳುನ್ನಾದಿನಿಯಪ್ಪವೋಲೆ ನೃಪ ಮದೀಯಾಕಾರನುಂ ಪ್ರಸಂ | ಭವನ(?) ದರ್ಶನಮಾತ್ರ ಮೋಹನತೆಯಂ ಸೀಮಂತಿನಿಟಿವ || ಶೈವನೆಂದು ನಮ್ಮ ದಿವ್ಸಟದೊಳಿ ಸಾಂಗಸಾಂದ‌ 1 ಪ್ಪವನಾಂ ಚಿತ್ರಮೆನಿ ಕೂರ್ತು ಬರೆದೆಂ ಪಡ್ತೀರ್ಣಸಂಪೂರ್ಣದಿಂ || ಅದೆಂತೆನೆ:ನಗೆಮೊಗನುಂ ಸಮುನ್ನ ತಭುಜಂಗಳ ನಜ್ಜಿಕರಂಗಳಂ ನೆಗ | ಗುರನಂ ಮೃಗಾಧಿಪಕೃತೋದರಮುಂ ದೃಢಪೀವರೋರುಜಂ | ಘಗಳನತೀವಕೋಮಳ ಪದದಯವುಂ ಸಮುದಾಯಶೋಭೆಯುಂ | ಸೊಗಸೆಸೆವಂತಿರೆ ನಿಲ್ಲು ಬರೆದೆ ಕಡುಕೂರ್ತು ಮದೀಯಮೂರ್ತಿಯಂ | - ಅಂತು ಬರೆದ ಚಿತ್ರ ಪಟವುಂ ಪುಷ್ಪರಿಕೆಯ ಕೆಯ್ಯೋಕೆ ಕಲ್ಪಸುಂದರಿ ಗೆ ಕಳಪಲವಳಾಪಟಮುಂ ತೋಯಿ ಮರುದಿನಂ ಮಗುಟ್ಟು ಬಂದೆನೋ ೪೦ ತಂದಳೆ: ಆಹಿಮಬಿಂಬರಗ್ನಿಮುಖಿಯೊರ್ಬಳ ಕೂರ್ತು ವಿನೋದದಿಂ ಲತಾ | ಗೇಹದೊಳಿರ್ದೊಡೊಂದಿತು ರಹಸ್ಯದ ಪೊಸ್ಕೆನುತೆಯ ಅಂತವಳೆ || ಮೋಹದೊಳಂತಿರಕ್ಕೆ ಕರೆಯಲೆ ಪದೆದಾಂ ಬಕಿತ್ತೆನೊಲ್ಲು ಸಂ | ಮೋಹನತ್ರನಂ ಸ್ಟರತನುತ್ರನನಾಕೆಗೆ ನಿನ್ನ ಚಿತ್ರನಂ | ೬೦