ಪುಟ:ಅಭಿನವದಶಕುಮಾರಚರಿತೆ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ana ಕಾವ್ಯಕಲಾನಿಧಿ [ಆಶ್ವಾಸಂ ಚಲಿಸಿ ಮುವ ತೊಲಗಿಯನುರಾಗರಸಂ ತವ ಬತ್ತಿಯಾಕ್ಷಣಂ || ಅಲನೆ ವಿಷಾದದಿಂ ದುಗುಡವಂ ತಳೆದಳೆ ವರವಟ್ಟರಂದದಿಂ | v8 ಅಂತವಳಾದ ದುಗುಡವನಾಂ ಕಂಡ) ಇನಿತುದ್ರೆಗಕ್ಕದೇ ಸಮ್ಮು ದಮಬಲೆಯನಲ್ಕಾವನದೊಳ್ಳಿ! ದೆನಗೀಗಳೆ ಸಾರ್ದ ಮೇಂ ಮತ್ತ ಧನಪತಿಯ ದುಸ್ಸಂಗದುರ್ವೇದನಾಯಾ| ತಸಿದೊಳೆ ಬೀವವಾಯಿತೆನನದು ಮುಂಗೆಟ್ಟಳಂ ವಾಲೆಯಂ ದುಃ | ಖಿನಿಯಂ ನೀಂ ಕಾವುದೆಂದಲಗನೆ ಮಿಗೆ ಸುರಿದಳೆ ಭೋರೆನಲೆ ಕ ಣ್ಣ ನೀರಂ || rue ಬಲಿಕ್ಕಾನವಳ ಕಣ್ಣ ನೀರಂ ತೊಡೆದಿಂತೆಂದೆಂ:- ನಿಪತಿಗೆನ್ನ ಚಿತ್ರಪಟದೊಸ್ಮನನೊಯ್ಯನೆ ತೋಡಿಲಂತವಂ | ತಿ, ಜಗದೊಳತ್ಪೂರ್ವ ಮೆನಿಸಿರ್ಸ ವಿಚಿತ್ರದ ರೂಪಿಲೆಂತು ವಾ || ರಿಜಮುಖಿ ನಿನ್ನ ಕೆಯ್ದೆಡೆಗೆ ಸಾರ್ದುದು ಸೇನೆ ಪೆಟ್ ಧರಿತ್ರಿಗ || ದಿಜೆಗೆಣೆ ಧರ್ಮರಕ್ಷಿತೆಯೆನಿಪ್ಪವಳಿ೦ದೆನಗೆಂದು ಕಾಮಿನೀ | v೬ * ಅಂತು ಚಿತ್ರಪಟವಂ ತೋಯಿ ಇದನೆನ್ನ ಕುಲಗುರುವಪ್ಪ ಧರ್ಮರ ಹಿತಯೆಂಬ ಭಿಕ್ಷುಕಿ ಕೊಟ್ಟು ಮತ್ತ ನಿಂತೆಂದಳೆಂದು ಹೇ, ಈರೂಪಂ ಪಿಡಿದೊಂದು ಹೋಮವನಲಂಪಿಂ ಗಂಧಕಸೂಗಿಕ | ರ್ಪೂರಾಜ್‌ ಬರಮಾಂಸಸಂತತಿಗಳು ಮಾಡಿ ತಚ್ಛತ್ರದಾ || ಇಾರಂ ಕೂರ್ತೆ ನಗರದಾಂ ಪದೆಪಿನಿಂದಪ್ಪ ನಿನ್ನಂ ತದಾ || ಕಾರಂ ಕೇಳೆ ನಿನಗಪ್ಪುದಾರಿ ಸಹಜದಿಂದಿರ್ಪೆಲ ಧರಾವಲ್ಲಭಾ # ೪೭ - ಇದು ನಿನ್ನಾ ಪಪ್ರಧಾನರ್ಗಖಿಳ ಪರಿಜನಕ್ಯಾತ್ಮ ಚಿತ್ರಕ್ಕೆ ಸಂಬಂ | ಮುದವಪ್ಪಂತಾದೊಡಾಂ ಹೋಮವನೆಸಗಿದನೆಂ ದೆವ ನಿವೆಲ್ಲರುಂ ಕೇ | ೪ ದಯಾಚಿತ್ರ ಪ್ರಸಾದಗೊಡಿಮೆನರಸ, ತಾನೊಡಂಬಟ್ಟಿನಿಂ ನಾ || ಅದು ಮುಂತೀಹೋವನುಂ ಕಾಮಿನಿಯಸವನಹೊಳೆ ವಸ್ತುಸಾವು ಗ್ಯ ದಿಂದಂ | ಎಂಬುದು, ಹೋಮಸಮಾಪ್ತಿಯೋಳನಗೆ ನು | ಹಾಮಂತ್ರದಿನಾದ ಮೂರ್ತಿಯುಂ ನಿನಗೀಯತೆ || of