ಪುಟ:ಅಭಿನವದಶಕುಮಾರಚರಿತೆ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no ಅಭಿನವ ದಶಕುಮಾರಚರಿತ oof ಅಂತು ಸೂರೋದಯವಾಗಲಾನುದಯವ್ಯಾಪಾರಮಂ ತೀಚಿಗೆ ನವರ ರಂಜೆತನುಮಯವೇದಿಕಾಸುಧಾಮಯಭಿತ್ತಿಭಾಗದಿಂ, ಟಕವಾಪಾ ಘಟ್ಟತಕುಟ್ಟಮತಳದಿಂ, ಕದಂಬಮಣಿಕಮನೀಯಲಂಬಿತಭೂಷಣದಿಂ, ದೀಪಿತಸೋಪಾನದಿಂ ಮೆರೆವಾಸನಮಂಟಪಕ್ಕೆ ಕಲ್ಪ ಸುಂದರಿಸಹಿತಂ ಬರಲೆನಗಿದಿರೇ ಪ್ರಧಾನವಸಾಯಿಸುವಂತಸಂಧಿವಿಗ್ರಹಿನುಂಡಲಿಕನು ನ್ನೆಯರಾಜರತ್ರರಾವತರಂ ತಂತಮ್ಮ ಸ್ಥಾನದೊಳೆ ಕುಳ್ಳಿರವೇಲಿತುಂ ಕ ಆ ಸುಂದರಿಯುವಾನುಂ ನಿಂಹಾಸನವನಲಂಕರಿಸಿಯಾಂ ಕುಳ್ಳರ್ದು ಪ. ಧಾನರ ಮುಖಮಂ ನೋಡಿ, ಮುನ್ನೆಡೆಗೊಂಡ ದುರ್ಗುಣಚಯಂ ವಿಕಟಾಂಗನದೆಯ್ದೆ ಪೋಗಿ ಸಂ| ಪನ್ನ ವೆನ ಸದ್ದು ಣಗಣಂ ಸುಭಗಾಕೃತಿಯೆಂಬಿವೆ ನೋ೪ ೧ ಗನ್ನೆಲಸಿತರರ್ಕನುಗುಣಂಗಳನತೆ ನಿಜಕಾರನಂ ಮಗು || * ನೈಸಗಲ್ಯ ಸೇಅದೆಸೆದೆಂದೆನಿದಂ ನವಿಂ ಪ್ರಧಾನರೊಳೆ | ೧೦೦ ಅದೆಂತೆನೆ:- ಮುನ್ನ ಮಾಳೊಚಿಸಿದ ರಹಸ್ಯಕಾಲ್ಬಮಂ ನೀಮಿಂತು ಗೆಂದು ಮುನ್ನ ವಿಚಾರಿಸಿದ ಪೊಸ || ರನ್ನ ಮನತಿಹೀನವಮಂ ಕಾಣಿ | ಕಿನ್ನಾ ವಣಿಕೃತಿಯ ಚ | ತನ್ನ ಅವನಿತರ್ಥವಿತ್ತು ಕೊಳ್ಳುದು ಮಣಿಯಂ || ಇರ್ಬಕ ಶೂದ್ರಕ ಕಾಂಚನ || ಗರ್ಬ ದಿನೋರ್ಬೊಬ್ರರೊಳೆ ವಿವಾದಿಸಿದವರ್ಗಿ | ದಿರ್ಭಾಗವನೆಸಗಿದರಾ | ಕೊರ್ಬ೦ ತರ್ಗಿಸುವೆನವರ್ಗಳಂ ಕರೆಯೆಂದೆಂ | ಮುಳಿನಿಂ ಪಸಂದ್ರಕದೇಶವ || ನಆಯಲೆ ಬೇಡೀಗ ಬಹಳ ದುರ್ಭಿಕ್ಷದ ಕೊ | ಟೆಲೆಯಿಂದಲ್ಲಿಯ ಜನಮಿ | ತಲೆ ಬರ್ಕು೦ ತನಗೆ ತಾನೆ ಸನ್ನದದಿಂದಂ | 0.00 od A 1