ಪುಟ:ಅಭಿನವದಶಕುಮಾರಚರಿತೆ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0408 ಕಾವ್ಯಕಲಾನಿಧಿ [ಆಳ್ವಾಸಂ ವನಜನಿಭಾಸ್ಕ್ಯರ ಕುಟಿಲಕುಂತಳಯರೆ ತನುವುಧೇಯಕ ಮನೋ | ಜನೊಳಿದಿರೊಡ್ಡಿ ಕಾದಿ ಪಡಲಿಟ್ಟವೊರಿರ್ದರನೂನನಿದ್ರೆಯೆ೦ # ೧೧ ಇಂದು ಮನೋಜರಾಜನ ಧರ್ನು ತೆಗುನ್ಮದಳ್ಳಂಗಮರ್ವಿಯಂ || ಸೌಂದರಿಯರ ಸಮಂತು ಪಡೆದಪ್ಪರೆನಿಪ್ಪವೊಲೊಪ್ಪು ತಿರ್ಪ ಪು | ರ್ಬಿ೦ದೆಳನೀಲ ವಣ್ಣ ದೆವೆಯಿಂ ನಿಡುಗಣ್ಣರೆಮುಚ್ಚಿ ನಿದ್ರೆಯೊಳಿ 1 ಸಂದಬಲಾಜನಂ ನೆನೆಸಿದಪ್ಪರನಂಗನ ಶಸ್ತ್ರ ಶಾಲೆಯಂ # ೧೦ ಒದೆದೊಡೆ ಕೂರ್ತು ನೋಡಿದೊಡೆ ಮಾಣದುಗುಡೆ ತೋಳ ನೀಡಿ ಯ | ಪ್ಪಿದೊಡೆ ಮರಂ ಕೋನರ್ವದಗೆಟ್ಟು ಮರಂಬೋಲಿಗೇಕೆ ಭಾವಿಸ ೮ | ಸುದತಿಯರಿರ್ಫರಾನದೆನಾತರುಸಂತತಿ ಹೊತ್ತು ತಮ್ಮ ದೇ || ಹದ ಸೊಬಗಂ ತದಂಗನೆಯಗಿತ್ತು ದಿದಿ ಮಹಾತ್ಮರೊಳಣಂ || ೧೩ ಅಂತು ಕುಸುಮಾಸ್ತ್ರ ಮಂ ಕದದಂತೆಯುಂ, ಕಮನೀಯಕನಕಪು ತಿಕೆಗಳಂತೆಯುಂ, ಮಹದೊಅಗಿದ ಮಆಲಿವಿಗಳಂತೆಯುಂ, ದಳತಸ್ಥ ಳ ಪದ್ಯದಂತೆಯುಂ, ನವರ್ಮಾಣಕ್ಲಾಕೆಯಂತೆಯುಣ, ಸೋಮಕಳಾಸ ಮೂಹದಂತೆಯುಂ, ಕಥೆಯ ಕೇಕಿಗಳ೦ತೆಯುಂ, ಮೆಯವಯವ ಮರಾ ಳವಂಡಲದಂತೆಯುಂ, ಕುಡಿಯಿಡುವ ಕಲ್ಪಲತೆಗಳ೦ತೆಯುಂ, ಪಂಡರೀಕ ಪಂಡದಂತೆಯುಂ, ಕಾವರಾಜಕಸದಂತೆಯುಂ, ಜಗನ್ನೊಹನಮಂತ್ರ ದಂತೆಯುಂ, ಸೌಭಾಗ್ಯಶರಧಿಯಂತೆಯು, ಸುರಕುಷದ ಸುಮನೋಮಂ ಜರಿಯಂತೆಯುಂ, ಮಲೆದೊಅಗಿ ನಿದ್ರೆಯೊಳಿರ್ಪ ಕೆಲಬರ ಸತಿಯರಂ ಕಂ ಡು ಚೋದ್ಯಂಬಟ್ಟು ಬಂದ ದೆಸೆಯಂ ನೋಲ್ಪನೆಗಂ, - ಶ್ರುತಿರಹಿತಂ ದ್ವಿಜಪ್ಪನಪದಸ್ಯನನಾರತವಕ್ರಗಂ ವಿಸಾ ! ತನುರುಟಿದ್ರವಾಗಿ ಕುಟಿಲಂ ಫಣಿವಲ್ಲಭನೆಂದು ತತ್ಸಣಾ | ಸ್ಥಿತಿಯನದಂ ಬಿಸುಟ್ಟು ಮೃದುಶಿಗೆ ಬಂದಳೆ ಕೂರ್ತು ಭೂಮಿದೇ ವತೆಯೆನಿಪಂದದಿಂ ಪವಡಿಸಿರ್ದಳದೊರ್ಬ ಕುಮಾರಿಯುರ್ವಿದಾ | ೧೪ ತರುಣಿಯುತಿಮ್ಮದುಳಚೀನಾಂ | ಬರವಂ ಮುಸುಕಿಟ್ಟು ನಿದ್ರೆಯೊಳೆ ಮೆರೆದಿರ್ದಳೆ | ತೆರೆಮುಗಿಲ ಮರೆಯ ಮಿಂಚಿನ | ತಿರುಳಸಿರಂ ಪಡೆದು ನೆಲೆಗೆ ನಿಂದವೋಲಾಗಳೆ 8 nd