ಪುಟ:ಅಭಿನವದಶಕುಮಾರಚರಿತೆ.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

080 ಕಾವ್ಯಕಲಾನಿಧಿ [ಆಶ್ವಾಸಂ ವಾರಣಶಿಕ್ಷೆಯಂ ತುರಗಶಿಕ್ಷೆಯನೊಪ್ಪುವ ಚಾಪವಿದೈಯಂ || ಚಾರಣಚೂರಣಾದಿ ತರವಾರಿಯ ವಿದ್ಯೆಯನಾಗಮಂಗಳಂ || ಮಾರಮತಂಗಳಂ ಸ್ಮತಿಪುರಾಣಕಥಾಕವಿತಾಪ )ಸಂಗವಿ | ಸುರವನೀತನಲ್ಲದಿಳೆಯೊಳೆ ಮಿಗೆ ಬಲ್ಲವರಾರೆ ನೃಪಾಲನಾ | ೯೬ ಮತ್ತು ಕನಕಪರೀಕ್ಷೆಯಂ ಸಕಳರತ್ನ ಪರೀಕ್ಷೆಯನುತ್ತಮಾಂಗನಾ | ಜನದ ಪರೀಕ್ಷೆಯಂ ನವಸುಗಂಧಪರೀಕ್ಷೆಯನುನಸ್ಕ ಸಂ | ಜನಿತಪರೀಕ್ಷೆಯಂ ಭರತಶಾಸ್ತ್ರ ಪರೀಕ್ಷೆಯನೀತನಲ್ಲವಾ | ವನುವಲಿಯಂ ಮದೀಯತನುಜಾತೆಗೆ ತಕ್ಕನಿಳಾಧಿನಾಯಕಾ | ೯೭ ಎಲ್ಲಾ ಭಾಷೆಯನೀತ | ಬಲ್ಲಂ ದೇಶಾಂತರಂಗಳಳೆ ವಿಖ್ಯಾತಂ | ಸಲ್ಲಲಿತವಂಶಜಂ ಭೋ || ವಲ್ಲಭ ಕೇಳನ್ನ ಕನ್ನೆ ಗೀತಂ ಕಾಂತಂ | ಎಂದು ಮಿತ್ರವರಂ ಧರ್ಮವರ್ಧನಂಗೆ ತೋಖ ಶೋಭಾವತಿಯಂ ಕರಸೆಂಬುದುಮಾತನೋರ್ವ ಕಂಚುಕಿಯಂ ಕಸ್ತಾಂತರಕ್ಕೆ ಕಳಿಸಲಾ ತಂ ಶೋಭಾವತಿಯಂ ಕಾಣದೆ ಮಗುಟ್ಟು ಬಂದು ಅವಧಾನ ಧರ್ಮವರ್ಧನ || ನವಮಾಲಿಕೆ ತನ್ನ ಕೆಳದಿಯಂ ಕಾಣದೆ ದುಃ | ಖವನೆಡೆಗೊಂಡಿರ್ದಪಳಂ | ತು ವಿಚಾರಮೆನು ಸವಿದಂ ಪೇಂ|| ಅಂತು ಪೇಲೋಡಂ ಭೂವಳಯಾಧಿಪಂ ಬೆಳಗುವೆತ್ತು ಮುದಂ ಪೆಂಪಿಂಗಿ ಪಂದೆಯುಂ || ಪವಡರ್ದಂತೆ ತೊಟ್ಟಿನೆ ಕಲೆ ಭೂಸುರ ನಿನ್ನ ಕನ್ನೆ ಶೋ | ಭಾವತಿಯತ್ತ ಪೋದಳಲಿಯಂ ಪರಿಭಾವಿಸಲಿಂತಿದರ್ಕೆ ಸೇ | ಆವುದು ಬಟ್ಟೆ ಧರ್ಮವುಳಿಯಿತ್ತೆನುತುಪ್ಪೆಗಳ ಮುಖಾಂಗಿದಂ | fr FE