ಪುಟ:ಅಭಿನವದಶಕುಮಾರಚರಿತೆ.djvu/೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತ ದುಖವಾಯು ತವಕಮೊದ್ರುವ | ಕುಪಿನ ಕುವರೆಗಳನಾರ್ದು ಬಿಟ್ಟರೆ ಸುಧಟ 1 ಪ್ರಪರರಂಧ್ರದ ಭತ್ಯತಿ | ಪುಷ್ಯರಾಗಕ್ಕೆ ಸ. ಸದ್ಯಟತತಿಯಂ | ನಿಷ್ಕರುಣದಂತಹತಿಯಿಂ | ನಿಷ್ಕಂಟಕವಾಗಿ ಮಾಡಿದ ಭಯಧಂ 8 ರಣವಾರ್ಧಿಯೊಳರಿಯ ಶಿರೋ | ಮಳೆಯಂ ತವೆ ಮಾಗೊಳ್ಳ ಪರ್ಬಡಗೆಬಂ | ತಡೆಯೊಡ್ಡಿದಾಳ್ಳೆಲ್ಲಂ | ಸೆಣನೊಡ್ಡಾಗಿ ಪರಿದುವಗ್ಗದ ತೆಗಳ | ಕಲಿಗಳನನರಿಯರೊಡನಿರೆ | ಕಳುವ ತೆದಿಂದೆ ಕೊಂತದಿಂ ಕೊವು ನಭ | ಸೃಳಕೆ ತಮ್ಮ ಬಾಹಾ || ಒಳಮಂ ರಣದಲ್ಲಿ ಕೊಂತಕಾಜಿಕ ಮದರಿ | ಮಿಪಿಸಿ ಪೂ ೩ಡ್ಡಲತೆ ಮಿಂಚು ಭಟರ್ಕಳ ಬೊಟ್ಟೆಯುಬ್ಬರಂ ಮೊಳಗು ಪೊನವಸಂಗಿ ಸುರಿತರ್ಸರುಣಾಂಬು ಸುವೃಷ್ಟಿ ಬಲು ಸೆ || ರ್ಬೆಳಸನೆ ಸಂಗಾಂಗಣದೊಳಾಂತರ ಸಂದಲೆರಾಸಿಯಂ ಮರು | wಳ ಬಳಗಕ್ಕೆ ಬೀಟುತೆ ಪಂಚಿದರಿರ್ವಾದುರ್ಭರಾಧಿಪ5 | ೨೦ ಅಂತು ಮಾಳ ವಮಾಗಧಕ ಸಾಯುದಾಳ ಕಾಳಗವಂ ನಿಲಿಸಿ ಮಾಲವನರದವನುರ್ವೀ | ಪಾಲ೦ ಮಗಧೇಶ್ವರಂ ನಿಜಾಸು ೪ಗಳp & ಕಿ: ಲಿಸುತೆ ಮುಟ್ಟೆನಂದರೆ ! ಕಾಲಂ ಕಡುವುದು ಬರ್ಪ ತೆಲಿದಿಂದಾಗಳೆ | ಅಂತು ಬರ್ಪುದಂ ಕ೦ಡು ಮಾಳವಂ ತನಗೆ ಸೋಲಂ ಬರ್ಪುದೇಂದಾಳ ಮುಖಮಂ ನೋಡಿ ಘೋಳೆಂದು ಕವಿಯ ಮಾಗಧನಾಳೆ ಕಂಡು 02