ಪುಟ:ಅಭಿನವದಶಕುಮಾರಚರಿತೆ.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 no HO ಕಾವ್ಯ ಕಲಾನಿಧಿ [ಆಶ್ವಾಸಂ ಬಾಣಸಮೂಹವಂ ಮುಳಸಿನಿಂ ಏದೆದಾರ್ದುವುದೆನ್ನ ಮೇಲವಂ | ಮಾಣದೆ ಸೂಸಲಾಂ ಮನದ ಧೈರ್ಯದ ಬಸ್ಸಿನೊಳಿರ್ದೆನುರ್ವಿದಾ | ೩೬ ಅಂತೆನ್ನ ನೋಡುತ್ತವಳತ್ತಲೆ ಪೋದಳೆ, ಇತ್ತಲಾನುಂ ಕೊಶದಾಸ ನುಂ ಪೂರ್ವಸ್ಥಾನಕ್ಕೆ ಬಂದಿರ್ಪುದುಮಲ್ಲಿಗೆ ಚಂದ್ರಸೇನೆ ಬಂದು - ಪಂಪಾಭಿವಧನಂ | ಕೋಪಿಸುವಂ ಹಿಂದೆ ತಡೆದಿರನ್ನ ಕಾಂ | ತಾ ಪತಿಯೊಡನಾಂ ಬೇಗಂ || ಪೋಪ ಕೇಳಿ ಕೋಶದಾಸ ಬೆಸಸೆಗಿಂ 8. ಎಂದು ಚಂದ್ರಸೇನೆ ಕೋಶದಾಸಂಗೆ ಪೆಟ್ಟು ಪೋರನೆಂಬಾಗಳಾನವ 08080:- ಆನೊಂದಷಧಿಯಾಯಲಿ | ವಾನರಿಯಾಗಿರ್ಪೆಯವನ ಕಣ್ಣಲೆ ಚಂ | ದಾನನೆಯದಖಿಂ ಬಿಡುಗುಂ || ಮಾನಿನಿ ನಿನ್ನಾಸೆ ಭೀಮಧನಂಗಾಗಳೆ | ಎಂಬುದುನವಳಂತಂದಳೆ:ಇನಿತೊಂದಾಯಾಸಮೇತರ್ಕೆನಗೆ ಕಪಿಮುಖಂ ತಾನದೇತರ್ಕೆ ಕಾಂತಾ | ಜನರತ್ನಂ ತುಂಗಧನಾತ್ಮಜೆ ನಿನಗೆನಸುಂ ಕಾಂತೆಯಾಗಿ ನಿನ್ನಾ | ಳೆನಿಸಿರ್ಕುಂ ಭೀವಧನಂ ಜನನಫಲವವಂಗಾಂ ಬಲಿಕ್ಯಾತನಿಂ ಭೋಂ | ಕನೆ ನಿಂಗಿರ್ಪಂತುಟಕ್ಕುಂ ಸತಿಯೆನಿಸುವೆನೀಕೋಶದಾಸಂಗೆ ಸತ್ಯಂ ೩೯ " ಎಂದವಳಿ ಪೇಲೆ ಕಂತುಕಾವತಿ ಕಾಂತೆಯಪ್ಪ ಕಾರಣಮೆಂತೆಂದಾರಿ ಕೆ Goog Buatu yo gossi ಸೆಂಡಾಡುತ್ತವೆ ಕಂತುಕಾವತಿ ಕಳಾಸಂಪನ್ನೆ ನಿನ್ನಾ ಸೇವಂ || ಕಂಡುನ್ನಾ ದಮನೆಯೇ ಮಯ್ಯ ಯದು ತನ್ನೊಳಾನೆ ಮತ್ತು ನಂ ಗಂಡಪ್ಪರ್ಕೆಲರೆಂದು ವಂಚಿಸಿಯನಂಗೋದ್ರೇಕದಿಂ ಪೋಗಲಾಂ | ಕಂಡಂ ಕಾಂತೆಯ ಭಾವಮಂ ನಿನಗವಳೆ ಯಪ್ಪಳಂಬಂದವುಂtto ಭವಮೂರ್ತಿ ವಿಂಧ್ಯವಾಸಿನಿ ! ಭವಿಷದರ್ಥವನಲಂಪಿನಿಂ ಹೇಳಿ ಕೇಳಿ | er