ಪುಟ:ಅಭಿನವದಶಕುಮಾರಚರಿತೆ.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ye nolto ಕಾವ್ಯಕಲಾನಿಧಿ [ಆಶ್ವಾಸಂ ಗಗನಸ್ಥಲದೊಳೆ ತಿರುಗುವ | ಖಗನಸರಾದ್ರಿಂಕೋಟರಕ್ಕತಿಮುದದಿಂ || ದೊಗೆಯಲೆ ಸಜಿಪಿಲದಾಗಳೆ | ಜಗಜ್ಜನಂ ನಿದ್ರೆಗೆಳಸಿಯೊಂಗಿತ್ತಾಗಳೆ H. ಅಂತಸ್ತಮಾನವಾಗಲೊಡಂ ಪಾಪಕಾಲದೊಳೆ ಸಜೈವನೆಯೊಳಾನೊ ಅಗಿರ್ಪ ಗಳೆ ನಡುವಿರುಳೆಂದು ಕೆಲಕೆ || ಪಿಡಿದೆನ್ನಂ ಪೊಡೆದು ಕಟ್ಟಿ ಕುಳ್ಳಿರಿಸಿ ವಿ ! ಗಡ ಭಿನಧನ್ಸನಲ್ಲಿಗೆ || ಸಡಗರದಿಂ ಬಂದು ನಸು ನಗುತ್ತಿಂತೆಂದಂ | ನಿಮ್ಮೆಕಾಂತವಿಚಾರದ || ಸಂಧನನೆಮ್ಮ ದೂತಿ ವಾತಾಯನದಿಂ || ಸುಮ್ಮನೆ ಬಂದಿರ್ದಯಿದಿ || ನ್ನೆ ಮೊಳೆ ಪೇಳೆ ವಿಚಾರವದು ದಿಟಮಿ | - ನೀನರಸಾಗಳೆ ನಿನಗಾಂ || ಮಾನಸನಾಗಿರ್ದು ಪೆಟ್ಟು ದಂ ಗೆಯ್ಯಂ ಸ | ನಾನನಿಧಿ ಕಂತುಕಾವತಿ | ಮಾನಿನಿ ನಿನಗಾದಪಳೆ ಗಡಂ ದಿಟಮಿ || ಎಂದೆನ್ನಂ ಭೀಮಧನ್ನ ಜಡಿದು ನಿರ್ಬಂಧಿಸಿ ಸಂಕಲೆಯಂ | ಸರ್ಬಾಂಗದೊಳಕ್ಕಿ ಕಡಲ ನಡುನೀರೊಳೆ ತ | ನ್ನು ರ್ಬಿಟಿಯ ಬಿಸುಟು ಬಾಯಂ | ದೊರ್ಬನ ಕೆಯ್ದೆ ನನ್ನ ನಾನೃಪತನಯಂ | ಅಂತು ಕುಡಲವನೆನ್ನಂ ಕೊಂಡು ಪೋಗಿ ಲಲಿತಪ್ಪೋದ್ಭತ ರಂಗೋತ್ಥಳಿತಕಮಠಪಾಠಿನನೀರೇಭಕಳಾ | ಹಳಚಂಡಚಿ ಕರೋದ್ಭುಸುಮಿತನವನೇಳಾವನಪ್ರಾಂತದಿಂ ಕ | to