ಪುಟ:ಅಭಿನವದಶಕುಮಾರಚರಿತೆ.djvu/೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತ q ರಥದೊಳಗಿರ್ದ ನರಸಂ | ಮಿಥಿಳಾಪತಿ ಸಿಕ್ಕಿದಂ ಪ್ರಧಾನಕ್ಕೆ ನಾಲ್ಕಕೆ || ಪ್ರಥನದ ಬೆಸೆಯಿಂದುದಕೆ || ಶಿಥಿಲವೆನಲೆ ಸೇನೆ ಸರಿದುಬೆಣ್ಣೆಸೆಗಾಗಳೆ | ಕಿಸಲಯ ರಾಣಿಯಂ ತಳೆದ ಕಲ್ಪಕುಜಂ ನನಸಾಂದ್ಧರಾಗದಿಂ | ಮಿಸುತ್ತದಯಾಚಲಂ ವಿವಿಧವಿದುಮವಲ್ಲರಿಯಿಂ ಕರಂ ವಿರಾ | ಬೆಸುವ ಮಹಾರ್ಣವಂ ಮೆಲೆನವೊಲಿ ಮೆದತ್ತು ಗದಾಭಿಘಾತದಿಂ || ಬಸವಳಿದಿರ್ದ ಭೂಪತಿಯನಾಂತ ರಥಂ ರಣವದ್ಧಭೂಮಿಯೊಳೆ | ೦೯ ಪಟುವಟರ ದರರಸಂ || ನಿಟಿಲದ ಗಾಯಕ್ಕೆ ತೇಂಕಿ ಮೈಮರೆದಂ ದು || ರ್ಘ ಟವಲ್ ಇದೆಂಬವೋಲೆ ಸಂ | ಆಟದಿಂ ರಾಚಲಕ್ಕೆ ಸರಿದರೆ ಸಚಿವಕ | ಇತ್ತಲೆ ಇಂದು ತಪಃಫಲಂ ಸಫಲವಾದುದು ಮದ್ದದೆಯಿಂ ವಿರೋಧಿ ತೀ ರ್ದ೦ ದಲಿಮೆಯೆ ಮುಗ್ಗಿ ತು ಜಯಂ ನನಗಾಯ್ಕೆನುರ್ತು ಗರ್ಭದಿಂ| ದುಂದುಭಿಶಂಖಕ ಹಳೆಯ ಗಾವರದಿಂ ನಿಜಪತ್ತನಕ್ಕೆ ಸಾ || ನಂದದಿನೆ ದಂ ಪ್ರರಕನಂಗಳದಿರ್ವರೆ ಮಾಳವೇಶ್ಚರಂ | ೩೧ ಅಂತು ಮಾಳವೇಶ್ವರಂ ತನ್ನ ಪತ್ತನಮಂ ಪೊಕ್ಕು ಅನುವರದೊಳೆ ಸಿಕ್ಕಿದನಂ | ಜನಸತಿಗಳೆ ಭಂಗವಡಿಸಲಾಗದೆನುತ್ತುಂ | ಸನತರನೀತಿವಿದಂ ಭೋಂ || ಕನೆ ಬಿಟ್ಟಂ ಬೇಟ್ಟದಿತ್ತು ಮಿಥಿಳೆಶ್ವರನಂ || ಅಂತಾಮಾಳವೇಶ್ಚರಂ ತನಗೆ ಸಿಕ್ಕಿದ ಪ್ರಹಾರವರ್ಮನಂ ಬಿಟ್ಟು ಕಳು ಪಿ ಜಯಪ್ರಮೋದದಿಂದಿರಲಿಲೆ &