ಪುಟ:ಅಭಿನವದಶಕುಮಾರಚರಿತೆ.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ oth 00_0 ದೊರಕದಿರಕ್ಕೆ ಚಿಂತೆ ತಲೆದೋಯಿ ಮಗು ತಿಧೈರ್ಯವೃತ್ತಿಯಿಂ 1 ಭರವಶದಿಂದವಂ ಶಿಬಿರದೇಶದ ರತ್ನ ಪ್ರರಕ್ಕೆ ಸಾರಿದರಿ 1 ಅಂತು ರತ್ನ ಪುರಕ್ಕೆ ಬಂದು, ಮನೆಮನೆದಪ್ಪದೆ ಸತತಂ | ವನಿತಾಲಕ್ಷಣಮನೋಲ್ಲು ನೋಡುತ್ತು೦ಬ ರ್ಪಿನನೊಂದು ಭವನದೊಳೆ ಗೋ | ಮಿನಿಯೆಂಬ ಕುಮಾರಿಯಂ ಕುಮಾರಂ ಕಂಡಂ | noa ಅಂತವಳಂ ಕಂಡು ಲಕ್ಷಣವಂ ನೋನಂ, ಪೊಂಗಿದ ಪಾದಮುಂ ಸವಪದಾಂಗುಲಿಯುಂ ಮೃದುಗೂಢಗುಲ್ಬಮುಂ | ಮಂಗಳವೃತಜಂಘಗಳುಮೊಪ್ಪುವ ಕೋಮುಳಪೂರ್ಣಜಾನುಯು | ಗಂಗಳಮೋಲೆವೆತ್ತು ರುನಿತಂಬವುಮಲ್ಪ ಸುಮಧ್ಯಮುಂ ಸಮು || ತುಂಗಕುಚಗಳುಂ ವಿಕಸಿತಾನನವುಂ ಮೆರೆದಿರ್ಪವಾಕೆಯೊಳೆ ೧೧8 ಎವೆ ವಜ್ರಾಂಕುಶಚಕ್ರತಾಪಚಮರೋಧೃಚ್ಛಿಹ್ನ ಮಂಗಯ್ಯೋ೪ || ರ್ಪವಳಂ ನೀರಜಮರ್ಧ್ವರೇಖೆ ಪದೆವಿಂದಂಗಾಳಪ್ಪಿ ರ್ಪy೦ || ಕಿವಿಯಂ ಚುಂಬಿಸ ಕಣ್ಣಳೊಳೆ ಧವಳ ನೀಲಾರುಚಂಚಭಾ || ಗವನಾಂತಿರ್ದವಳಂ ವಿಳಾಸಪರನೊಲ್ಲಾನಂದದಿಂ ನೋಡಿದಂ || ೧೧೫ - ಮುಡಿಯಿನಲ್ಪ ನೀಳಕಡವುಲಲಾಟಮರೋಮಂಘ ಮೇ | ಲ್ಕು ಡಿ ಮದಗಂಧಮಾಂಸಳ ಮನೋಹರವಕ್ಷಮದಭ್ರಗಂಡಮಿ | ಟೈಡೆಯೆನಿಸಿರ್ಪಡರ್ದ ಜನನಂ ಪರಿಪೂರ್ಣ ಪಯೋಧರಂ ಕರಂ || ಕುಡಿನಿಮಿರ್ದಕ್ಷಿಗಳೆ ಮೆಶವ ಕನ್ನೆ ಯನೀಕ್ಷಿಸಿದಂ ಕಳಾವಿದಂ || ೧೧೬ ಸಲೆ ಚೆನ್ನೈ ಝಿಲ ಕಾನನಿರ್ಮಡಿಸಿದಂತೆ ರ್ಪ ಕರ್ಣ೦ ನಿಮಿ | ರ್ದಳನೀಲಿಚ್ಛವಿಯಂತೆ ರಂಜಿಸ ಲಸದ್ರಲೇಖೆಗಳೆ ಕುಂದಕು | ಟ್ಕಲಮಂ ಸೇರಿದಂತೆ ತೋರ್ಪ ರದನೋದೃಢ ನೂತ್ನ ಪ್ರವಾ || ಳಲತಾಸಾರದೊಳದಂತೆಸೆದುದಾಬಿಂಬಾಧರಂ ಕನ್ನೆ ಯಾ | bh೭ ಅಂತಿರ್ದ ಗೊಮಿನಿಯನಾಸಾದಮಸ್ತಕಸಂಪೊಣ೯ಲಕ್ಷಣವಂ ಶಕ್ತಿ ಕುಮಾರಂ ನೋಡಿ ಸಂತೋಪಂಬಡುತ್ತಿಂತೆಂದಂ