ಪುಟ:ಅಭಿನವದಶಕುಮಾರಚರಿತೆ.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇವ್ರಕಲಾನಿಧಿ {ಆಳ್ವಾಸ ann Ro ಈನೆಲ್ಯೂರ್ಬಳನಂ ಕಂ | ಡೇನಂ ಮತ್ತ ಅಸದೆನಗೆ ಪರ್ಯಪ್ತಮನಲೆ ೫ ಸಾನಂದದಿನಾಣಲಿಕ್ಕಲಿ | ಮಾನಿನಿ ನೀನಾರ್ದೆಯೆಂದು ಕೇಳ್ನಲಂಪo 9 ಎಂದು ಕೇಳೊಡವಳಂತೆಗೆಯೋನೆಂದು ನಾನೀಗಿಕೊ೦ಡು, ಕಟ್ಟೋಣಗಿಲಾಗದೊಣಗಿಸಿ | ಕುಟ್ಟಿ ನುರ್ಚಾಗದಂತೆ ನುಣ್ ಸವಿನೆಗಂ | ನೆಟ್ಟಕ್ಕಿಮಾಡಿಯುಂ || ಕೊಟ್ಟಳ ಸತಿ ಕರೆದು ತನ್ನ ದಾದಿಯ ಕೆಯ್ಯೋಳಿ | ಅಂತಾದಾದಿಯ ಕೆಯ್ಯೋಳುಯ್ಯಲ ಕೊಟ್ಟು, ಇದನಕ್ಕಸಾಲೆಗಳ | ಇದರಿಂದ ಬಂದ ಕಾನಿನಿಂ ಮಡಕೆಗಳಂ | ಪದದಿಂಧನೋಪದಂಶಮ್ || ನೋದವಿಸಿ ಕೊಂಡೀಗ ಬರ್ಪುದೊಲವಿಂ ಧಾತ್ರೀ ಎಂಬುದುವವಳಾಪರಿಯೊಳೆಯ್ಯಂ ಕೊಟ್ಟು ಮಡಕೆಯಿಂಧನವಾದು ರಂಗಳಂ ತರ್ಸ್ಸದುಂ; ಬಲಿಯಂ ಹದನರಿದೆಸಯಿಟ್ಟಯ್ಯನೆ | ಮೃದುವ ಯುನೆಸಗಿ ಪದೆದೆಸf.ಕಾದು ನಿ | ಇದೆಯಕ್ಕಿಯೆರಡನೊಲೆಯೊಳಿ | ಬಿದಿರ್ದೆಸಳ ಪೊಟ್ಟಳಕ್ಕಿಯಂ ಸತಿಯಾಗಳ # con ಅಂತಕ್ಕಿಯುಂ ಪೊಯ್ದು ತೊಳಸಿ ಕುದಿ ಬರಲೊಚ್ಚನೆ ಮೇಲು | ರ್ಬಿದ ನೊರೆಯಂ ತೆಗೆದು ಬಿಸುಟು ಮೇಲೆಸಲಿಂ ಸು | ಉಾದನೆಗೆದು ಮಗುಬ್ಬಿಗುಳ | ಹದನಂ ತೆಗೆದೆತ್ತಿ ನೋಡಿ ಬಾಗಿದಳಾಗಳೆ | ಅಂತು ಓಗರವ ಬಾಗಿ, Duo On otte