ಪುಟ:ಅಭಿನವದಶಕುಮಾರಚರಿತೆ.djvu/೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಶ್ವಾಸಂ 22 - ಮಾಗಧನ ಸಚಿವರಿತ೮ || ಬೇಗನೆ ರತ್ನಾಚಲಕ್ಕೆ ಪೋಗಿ ನೃಪಂ ದೇ | ವಾಗಾರಮನೆಯ್ದಿದನೆಂ | ದಗಳ ವಸುಮತಿಗೆ ಪೆಟ್ಟರುಬ್ಬೇಗದಿಂದಂ | 24 - ಅಂತು ಪೊಡವಿಪತಿ ಮಡಿದನೆಂದು ವಸುಮತಿಗೆ ಸೇದುಂ ವಸುಮತಿ ಸುಮತಿಯರದಆನಿಂದಾಸಚಿವರ್ಗಿಂತೆಂದಳೆ: ಭಂಡಣದೊಳೆ ಜಯಾಪಜಯವೆಂಬುದು ನಿಮ್ಮ ಮದೊಂದು ಕಂದ ಪೇಟ್ ಗಂಡಗುಣಂಗಳುಳ್ಳವರ್ಗದಂತಿರಲೊಪ್ಪುವ ಕೊಯ್ಲಾದೊಡೇ | ಲುಂಡುಮ್ ಪುಗ್ಗಲಾದೊಡೆ ಪಲಾಯನ ಪಂಡಿತರಾದ ಗಾದೆಯಂ | ಕಂಡಹೆವೀಗಳೆ೦ದಬಲೆ ಕೋಪಿಸಿದ ಸಚಿವಪ್ರಧಾನರಂ | ೩೪ ಎಂದು ಮತ್ತವದಂತಿರಲರಸನೊಡನೆ ಪೋಗಿ ನಗಿಂಧನಸಂದೋ ಹಮಂ ಸನಕಟ್ಟಿಮೆಂಬುದುಂ, ಸಚಿವರ ಸನ್ಮಾನಿಸಿ ದೇವಿಯರ ಗರ್ಭದ ರ್ಭಕಂ ನಿರ್ಭರರಾಜ್ಞವನಾಳನೆಂದಗಾಮಿಕಾರ್ಯಮಂ ಪೇ ನಿಲಿಸಿ ದೊಡಂ ನಿಲ್ಲದೆ ಜೀವದಾಸಯನೊಲ್ಲೆನೆಂಬುದುವವರ ಚರಣಕಮಲದೊಳೆ ಶಿರೋಭಾಗಮಂ ಸಾರ್ಚುವುರುವಾಕೆ ತನ್ನೋ ೪೦ತೆಂದಳೆ: ಏಕೆ ದುರಾತ್ಮರ ಮಾತಂ | ನೂಕುವೆನಾಂ ಕಂಡ ಬುದ್ದಿಯಂ ಕಾಸ್ಟೆಲ್ ನಿ || JJ2gfriendoagoudoi ದಾಕಾಂತೆಯಮಾತೃವಚನಮಂ ಮನ್ನಿಸಿದಳೆ || ಅಂತು ಮನ್ನಿಸಿ ನೀಂ ಪೇದಂ ಮಾಲ್ಪೆನೆಂದವರನತ್ತ ಕಳುಸಿದಳೆ ಇತ್ರಲೆ | ಮಡುಗಟ್ಟಿ ಸುರಿವ ನೆತ್ತರ | ಕಡಲೊಳೆ ತೇಂಕಾಡುತಿಸಣ್ಣ ರಥದೊಳೆ ಗಾಯಂ | ಬಡೆದೆನಸು ಬಲುತಿರ್ದ೦ | ಪಡುನೇಸಲಿ ತೆಲಿದೆ ರಾಜಹಂಸನರೇಂದ್ರ | & de