ಪುಟ:ಅಭಿನವದಶಕುಮಾರಚರಿತೆ.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no] ಅಭಿನವ ದಶಕುಮಾರಚರಿತ cdo ಕಂಡುಯ್ಯಲಾಂ ಕೂಡೆ ಸುಖದಿನಿರ್ಪೆನೆಂಬುದುಂ ಭಿಕ್ಷುಕಿಯಂತೆಗೆಯ್ಕೆ ನೆಂದು, ಬಲಭದ್ರನೆಡೆಗೆ ಭಿಕ್ಷುಕಿ || ನಲವಿಂದಂ ಪೋಗಿ ಕೇಳಿ ಮನೋಹರೆ ತತ್ತೋ | ಮಳೆ ಸೆಂಡನಾಡುವ ಕನ || ಕಲಿತಾವಧು ನೋವೇಲೆನುತ್ತುಂ ಸೇF || 08& ಅಂತು ಪೇಳಲಾತನಾಗಳ ನಿಧಿಪತಿಯರನುನೆಯು ಪಾಸಾದದ ಕೆಳಗೆ ಬಂದಿರ್ಪುದುಂ, ತ್ರಿಜಗನ್ನೊಹನಮಿತಾಂಜನಕರಂಡಂ ವಕಾಂಡಂ ರಸ | ಧ್ವಜಕಾಂಡಂ ವಿಟಚಿತ್ತ ಖಂಡವನುರಾಗಾಪೂFಭಾಂಡಂ ಗುಣ ೧ ವಜಸಂಡಲ ೩ರದಂಡತುಂಡವುಕಳೆದಂಡಂ ದಿಟಕ್ಕೆಂಬಿನಂ | ನಿಜದಿ ರಂಜಿಸ ಸೆಂಡನಿಟ್ಟಳದಿರೆ ತತ್ಕಾಂತೆ ತನ್ನೋ ಪನಾ | ೧88 - ಅಂತು ನಿಂಬವತಿ ಕನಕಲತಾನ್ವಾಜದಿಂ ಕಂತುಕವುಂ ಕಾಂತನ ಮೇಲಿ. ಡಲೊಡಮಾತಂ ಪರಮಾನಂದದಿಂ ಪ್ರಸಾದದ ಮೇಲಂ ನೋಟಿನಂ, ಪ್ರಸವಶಿಖರಗಗನಾ | JOZDOV Dugdongo wago323000 IJ !! ನಾಸಂ ಬಲಭದ್ರನ ಕ || ಇಾ ಸುರಮೆನಿಪಂತು ತೋಯಿಸಿತ್ತನುನಯದಿಂ | 0874 ಅಂತಿರ್ದ ಸತಿಯಾತಂ ನೋಡಲೆ ಭಿಕ್ಷುಕಿಯಿಂತೆಂದರೆ:ಮನಸಿಜನಮೂರ್ತಿ ಬಲಭದವಳಿಗರ ಕೆಫೆ ನಿರಂತರಂ | ಕನಕಲತಾಳ್ಮೆ ನಿನ್ನೊಡನಿರಲಿ ಬಯಸಿರ್ದಗಳಲ್ಲಿರ ತ || ಜ್ಞನಕನ ಬಾಧೆಗಂಜವಳರು ಕವಿದಾಕ್ಷಣವನ್ಯದೇಶದ || ಇನುನಯದಿಂದೆ ಪೋಪುದವಳಂ ಧನವಂ ಮಿಗೆ ಕೊಂಡು ಬೇಗದಿಂ | ಎಂದು ಮತ್ತು ಇಂದಿರುಳಾಂ ಕನಕಲತಾ | ಸುಂದರಿಯಂ ಬೇಲ್ಪ ರತ್ನ ಮಂ ಬಹುಧನನಂ ||