ಪುಟ:ಅಭಿನವದಶಕುಮಾರಚರಿತೆ.djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10] ಅಭಿನವ ದಶಕುಮಾರಚರಿತ 024 see ಮುಳಿದೆಡೆಗೆ ಬುದ್ದಿವೇಲಿಲಿ | ಕುಲವಧುವೇ ಕಾರಣ೦ ಪರೀಕ್ಷೆಯಿದಲೆ || Olen ಎಂದು ಬಲಿಕಂ ಬಲಭದ್ರ ಗೃಹಗುಪ್ಪಂಗೆ ನಮಸ್ಕರಿಸಿ ಕೈವಕುಶಲ ವಂ ಕೇಳ ನಂತರ, + ......ಮಧುಮುತಿದತ್ತನ | ದವರೆಲ್ಲರೆ ಬಂದುಬಂದು ಸಮುದದಿ ದೊ || ಪ್ಪುವ ಗೃಹಗುಪ್ಪ ನನಪ್ಪ೮ || ಸವಿಲಾಸದಿನಂದು ನೋಡಿದಂ ಬಲಭದ್ರಂ | - ಅಂತು ನೋಟ್ಸ್ ಬಲಭದ್ರನು ತನ್ನ ಆಯನೆಂದಲ್ಲರ್ಗೆ ಪೆಲಿವರಿ ಬಾ ಕಾತನಂ ಸಂಪ್ರೀತಿಯಿಂದೊಡಗೂಡಿರ್ದ5. ಅದಖಿ ಕಾಮಸಂಕಲ್ಪವೆಂದಾರಾಕ್ಷಸಂಗೆ ನಿಂಬವತೀವೃತ್ತಾಂತವುಂ ಪೇಲೋಡದರ್ಕಾತಂ ಮೆಟ್ಟಿ- ನಿತಂಬವತಿ ಏಗೆಯಳೆಂದು ಹೇಳಲಾಂ ಸೇಲೆ ತಗುಳ್ನದೆಂತೆನೆ. ಒವವಿದ ಪೆಂಪಿನಿಂ ವಸುಮತಿಮುಖದರ್ಪಣವಾದವಂತಿದೇ | ಶದೊಳೆಸೆದಿರ್ಪುಗುಜ್ಜಯಿನಿಯೆಂಬ ಇರಂ ಸಲೆ ತತ್ತು ರಾಧಿಸಂ | ಮದವರಾತಿಮತಗ ಮರ್ದನನಿಂಹನನಂತಕೀರ್ತಿಯಂ || ಬುದಿತಯಶೋಧಿಕಂ ಭುವನಸಾಧಕನನಿ-ದರಿದ ಬಾಧಕಂ || nea ಅಂತಿರ್ಸನಂತಕೀರ್ತಿಗೆ. ಅತಿರೂಪವಂತೆ ಕುಸುಮಾ | ಯಿತನು ಪೆಂಪಿಂ ನಿತಂಬವತಿಯೆಂಬಳೆ ಭೂ | ಪತಿಯಪ್ಪನಂತಕೀರ್ತಿಗೆ || ಸತಿಯಾದಳೆ ನಿಚ್ಚ ನಿಯೆಸೆದಿರ್ಸಿನೆಗಂ 9 - ಲತೆಯಿಂ ಕಲ್ಪಕುಜಂ ಮದಾಳಿಯಿನರಿಂಟಂ ವರಾಳೀಲಸ 1 ದೃತಿ ಯಿಂ ಪುಪ್ಪಸರೋವರ ಪ್ರತಿಭೆಯಿಂ ವಾಕ್‌ ಶಮಾಸಂಗದಿಂ | ಯತಿ ದಾನೋನ್ನತಿಯಿಂ ಧನಂ ಮನವೊಲೆ ಪ್ರಾಣೇಶ್ವರೀಸ್ನೇಹದಿಂ ! ಸತತಂ ರಂಜಿಸುವಂ ನಿತಂಬವತಿಯಿಂ ತದಭುಜಂ ಭೂಮಿಯೊಳೆ | + ನಲವಿಲ್ಲ ಎಂದು ಎಂದು ಪತಿಯ ಸಾರ. 058