ಪುಟ:ಅಭಿನವದಶಕುಮಾರಚರಿತೆ.djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Do] ಅಭಿನವ ದಶಕುಮಾರಚರಿತ Odf OVO ತೊತೆಯೊಳಿ ಪುಣೇಂದಾದ | ಅಡಿಯನಿಡಲ್ಗಾರದೆಂದು ನರಳುತ್ತುಂ ತೋಂ | ಕಡಿಕಯನೊಳಕೊಂಡಿರ್ದಳೆ || ಮಡದಿ ಕರಂ ದುಗುಡದಿಂ ಧರಿತ್ರೀನಾಥಾ || ಎಂದು ಹೇಳಿಕೊಡಂ, ಪವಿತೀಂ ವಿಚಾರಮಂಗನೆ ನೆರೆ ರಕ್ಕಸಿಯಾದಳಲ್ಲದಿರ್ದೊಡೆ ರತ್ನ೦ 8. ತುಳುಗಿದ ಪೊಸಕಾಲ್ನಡವೇ || ತಲಿದಿಂದೀತಂಗ ಬಂದುದಾಪಿತೃವನದೊಳೆ || ಎಂದನಂತಕೀರ್ತಿ ಮತ೦, ಇಲ್ಲಿರ್ದೊಡೆ ತತ್ಸತಿ ನ 1 ಮೃಲ್ಲರನಿಂದಿರುಳ ತಿಂದು ನುಂಗುವಳದ || ಮೆಲ್ಲನೆ ತಪ್ಪಿತೃವನದೊಳ ಬ || ಇಂದದಿನಿರ್ಪುದೆಂದು ನೂಂಕವನವಳಂ | ove ಎಂದನಂತಕೀರ್ತಿ ನಿತಂಬವತಿಯ ನಡುವಿರುಳಳಯ್ಕೆ ಸ್ಮಶಾನದೊಳಿ ನೋಂಕಿ ಪೋಗ, ಮದಮಣಿಯಲೆ ನಿತಂಬವತಿ ತನ್ನ ಮನೋವ್ಯಥೆಯಿಂ ಸ್ಮಶಾನವ ಧದೊಳಸದಿರ್ದ ತಲಪಕಂಟಕನಂ ತವ ಕಂತು ನೀನೆ ಮೂಾ fi ಡಿದ ಕುಹಕಂ ಫಲಂಬಡೆದುದಿನ್ನೆ ನಗಾರ ಗತಿ ನೀನೆ ರಕ್ಷಿಸೋ ! ವಿದೆ ತನುವೆಂದು ಬಿಟ್ಟಳಡಿಯೊಳೆ ಕರುಣಂ ಕಡೆಗತಿರ್ಪಿನಂ !' ೧ve ಅಂತವಳೆ ದೈನ್ಯಭಾವದಿಂ ಪೇಲೋಡ ಶಾನೆಸಗಿದ ಕಾರ್ಯ೦ ಸ ! ನಾನದಿನೆಯಂದುದಿರ್ದ ಠಾವಿಂಗಂದಾ | ಮಾನಿನಿಯಂ ಕೊಂಡೊಯ್ದು | ಆನೊಲವಿಂ ಕಲಹಕಂಟಕಂ ಸುರವೈರೀ OVH ಅದಲಿಂ ವತಿಯೂಹಗೆ ಸಾಧ್ಯವಪ್ಪ ದಿಲ್ಲೆಂದು ಬ್ರಹ್ಮರಾಕ್ಷಸಂಗಾಲ ಬೇಲಿಲಾತನತಿ ತುಷ್ಟನಾಗಿ ಎನ್ನ ಮನ್ನಿಸಿದವನೆಂಟ ಸಮಯದೊಳೆ