ಪುಟ:ಅಭಿನವದಶಕುಮಾರಚರಿತೆ.djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nd] ಅಭಿನವ ದಶಕುಮಾರಚರ್ ಇಡಿದಿಡಿದುಗಲ್ಲಿಂದಾ | ಜಡನಂ ಗಚ್ಚಿಸಿದೆನಾಗಳಟ್ಟಿಗೆಯಿಂದಾ | ಯೆಡೆಯಂ ಕಟ್ಟಿದೆನಾತನ | ಕಡೆ ತೀರಿತನಮದೆನಾಕ್ಷಣಂ ನರನಾಥಾ | ಅಂತದನದನಂತರಂ ಜತೆಯಂ ಇಂಧೆಯನಾಸರಸ್ಸಲಿಲದಲ್ಲಿಡಾಡಿ ಕೇಶಾಳಯಂ | ಕಡೆಗಂಟಿಕ್ಕಿ ಧರೇಶನಾಂತ ನಿಚಯಾಲಂಕಾರರತಾ ದಿಯುಂ || ಗಡಣ೦ ರಂಟೆಗೆ ತಾಳ್ಮೆ ಸಂಶಯದ ಚಿಹ್ನಂ ಚೆಪ್ಪೆಯೊಂದಿಲ್ಲದಾಂ | ತಡಿಗೆಂದೆನನಕರೀಕ್ಷಿಸಿ ಲಸಜ್ಜಿತಂ ಜಗಕ್ಕೆಂದೆನಲೆ | ೫೩ ಇದೆ ಚಿತ್ರಂ ಜದನಿಂಹನೀಸರನಿಯಲ್ಲಿರ್ದೀಗಳಿ೦ ಕೇಳಲಿ | ಕ್ಯದಲಂಕಾರಭಯಂ ಲಸತ್ವಿಚಯಸಂಗಂ ದೇಹದಿಂದಂ ಕವಿ ಬಿ. ಇದೆ ತಾನಶರೀರಿಯಾದಸಿದೆ ಯಂತ್ರ ತಂತ್ರ ಸಂಸಿದ್ದಿಯೆಂ | ದನೆಲ್ಲರ ಸಲೆ ಕೀರ್ತಿಸಲ್ಯ ನಡೆದೆಂ ರಾಜಾಂಯುಕ್ತಾಕ್ಷಣ೦ | ೫೪ ಅ೦ತನಿಂ ನಡೆದು ಎನಗಿದಿರಲ್ಲಿ ರಂಜಿಸಿತಳಂಕಯು ದೇಹತ್ತಿಯಿಂ ನೆಗಟ್ಟಿ ಕಾಂ | ಚನಕಲಶಂಗಂ ಸಕಲರತ್ನ ನಿತಚಂದ್ರಶಾಲೆಯಿಂ | ಘನತರನಿಸ್ತುಳಸ್ಥಗಿತಜಳಕದಿಂ ಶಶಿಕಾಂತಖಂಡಸಂ | ಜನಿತಧರಾರ್ಚಿಯಂ ನಿಖಳಚಿತ್ರದಿನಾನರನಾಥನಾಲಯಂ || ಅಂತಾರಾಷಶಾಳೆಯುನೀಕ್ಷಿಸಿ ನಡೆಯಲಿದಿರಲ್ಲಿ, ನನಾನಂದಕರಂ ನಿರಂತರಲಸದ್ರತಾ ರ್ಟಿ ಕಾಂತಂ ಕಥಾ | ಶಯಚಿತ್ರ ಜಯಘ೦ಟಕಾಂಚಿತದಿಶಂ ನಿಂಹಾಸನಾಧಿಸಿ ತಂ || ಜಯಸಿಂಹತಿನಾವನಾದರಿಸಿದೈದೇಟೇಟ್ಸ್ಯಾಸನಶಾ || ಲೆಯನಾನೀಕ್ಷಿಸಿದಾಕ್ಷಣಂ ನೆಲಸಿದೆಂ ಸಂದೇಹಿಗಳೆ ಕಣ್ಣಿಡಲೆ || ೫೬ ಅದಲ್ಲದೆ ಆಸ್ಥಾನಗೇಹಂ ಚಿತಾ೦ಕಿತದಿಂದಾಕಾಶದೇಲ್ಲೆ ಯಂ, ಚಂದ್ರ ಕಾಲಾರಂಜಿತದಿಂ ಚಂದ್ರಿಕಾರಾತಿಯಂ, ಸಿಂಹಾಸನಾಸನದಿಂದರರಾದ ಯಂ, ಜಾಳಕಸಂತಾನದಿಂದಲರ್ಗಳ ಲತೆಯಂ, ಫನಸರಖಂಡಿತದಿಂ ಕಾ 0 0 Hide 20