ಪುಟ:ಅಭಿನವದಶಕುಮಾರಚರಿತೆ.djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತೆ le ಎಂದು ಪುರೋಹಿತರ ಜೀವಿದುಂ ಗುಡಿಯಂ ಕಟ್ಟರೂ ಭೇರಿಯಂ ಪೊಯಿನಿರೊ? ಕಾರಾಗೃಹಾಂತಸ್ಥರಂ| ಬಿಡಿರೋ'(ಮೇಣಗಣಕಾಳಿಯಂ]ಕರೆಯಿರೊಬೇರ್ಗೆಬೇಸ್ಮಮಂ ಕುಡಿರೊಕುಂಕುಮಗಂಧದೊಕುಲಗಳಂ ಪೊಯೋಯ್ನುತ್ತು ತೃವಂ। ಬರೆಯುತ್ತಾ ಕೊನೆಯ್ದಿ ದಂ ನೃಪವರಂ ತತೂತಿಕಾಗೇಹನಂ | ೭೦ ಬಾಗಿಲೊಳಲ್ಲರಂ ನಿಲಿಸಿ ಬಂದು ನಿಜಾನಯರತ್ನ ನಂ ಮಹಾ || ಭಾಗವನಾತ್ಮಸಂಭವನನೊಸ್ಸಿರೆ ಕಂಡನುರಾಗದಿಂ ಸುಧಾ || ಸಾಗರದೊಳೆ ಮುಲಿಂಗಿ ಪೊಸತೆಂದು ವಿಳಾಸಿನಿಯರಿ ಪಸಾಯನಂ | ಬೇಗದೊ೪ಟ್ಟುಕೊಳ್ಳಡವರ್ಗೇ೦ನಗುತೊಪ್ಪಿದನೋ ನೃಪಾಲಕಂ ೭೧ ಅಂತು ಸಂತೋಷಂ ಮುಖದೊಳೆ ತು೦ಂಕಲರಸಂ ತತ್ಕಾಲೋಚಿತ ಕರ್ಮಮಂ ಕೂರ್ಮೆಯಿನೆಸಗಿ ಸಕಲದಾನದಿಂ ಸರ್ವರಂ ಸನ್ಮಾನಂಗೆ ಯು ದ್ವಾದಶದಿನದೊಳೆ ರಾಜವಾಹನನೆಂದು ನಾಮಕರಣಮಂ ಮಾಡಲಿ ಬಲಿಯಂ ಎಳವೆಖೆ ದಿವಸಕ್ರಮದಿಂ || ಬಳವಂತಿರೆ ಮಾತೃ ಪಿತರ ಹೃದಯಾಂತರದೊಳೆ ಎಳೆಯುತ್ತಿರ ಸಂತೋಷಂ || ಬಳಯುತ್ತಿರ್ದ೦ ನೃಪಾತ್ಮಜಂ ಲ್ವೆಸೆಯಲಿ | ಬೆಂಡೋಲೆ ಮುಕುಹು ನಾಗಾಯ | ಪೆಂಡೆಯಮರಳೆಲೆಯಲ್ಪ ಕಿವಿಪುಲಿಯುಗುರ್ಗ! ಗೊಂಡೆಯದುಡಿದವರಂ ಭೋ ! ಮಂಡಲಪತಿಯಾತ್ಮ ಜಂಗೆ ರಂಜಿಸುತಿರ್ಕುo ಉತ್ಸಾಹ ನೃತ್ಯ | ಚೆಂದದಿಂದ ಚೆನ್ನ ಪೊನ್ನ ಗೆಜ್ಜೆಗಟ್ಟಿ ರಂಜಿಪೊಂ || ದೊಂದು ಕಾಲನಾಡಿಸೈ ಕುಮಾರ ಎಂದು ಕಾಂತೆಯಕ # 1. ಮುಹೂರ್ತಿಕರೆ, ಕ, ಗ, 20 22 The