ಪುಟ:ಅಭಿನವದಶಕುಮಾರಚರಿತೆ.djvu/೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ps ಕಾವ್ಯಕಲಾನಿಧಿ [ಆಶ್ವಾಸಂ ಮುಂದೆ ನಿಂದು ತಪ್ಪಳಕ್ಕಿಯಾಡಿಸಿ ವಿಲಾಸದಿಂ | ಮಂದಹಾಸವು ಪೊಳ್ಳಲಾಡಿದಂ ಕುಮಾರಕಂ | 98 ಅಂತೊಪುನ ಕುಮಾರನ ಬಾಲಲೀಲೆಯಿಂದರಸಂ ಸುಖಂಬಡೆಯುತಿ ರ್ಪುದುಂ ಪತಿಹಿತವರೆನಿಪ ಸಚಿವರ | ಸತಿಯರೆ ನಾಲ್ಪರ ಮಹೋತ್ಸವಂ ಮಿಗೆ ದೈವ | ಸ್ಥಿತಿಯಿಂ ಪ್ರತರಸರತೆರ | ಡು ತಿಂಗಳ ಹಿಂಚಿ ಪಡೆದರನುನಯಮೆಸೆಯಲಿ | 242 ಅಂತು ನಾಲಜಿ ಸಚಿವರ ತಂತಮ್ಮ ಪತ್ರರ್ಗೆ ಜಾತಕರ್ಮಮಂ ಮಾಡಿ ದ್ವಾದಶದಿನದೊಳೆ ಪ್ರಮತಿ, ಮಿತ್ರಗುಪ್ತ, ಮಂತ್ರಗುಪ್ತ, ವಿಶುತನೆಂ ದು ನಾಮಕರಣಮಂ ಮಾಡಿ, ಹಿಂದಣಪರಾಧವುದು ತ | ಮೈಂದಂ ಪರಿಹರಿಸಲೆಂದು ಮಗಧೇಶಂಗಾ || ನಂದದಿನಿತ್ಯಕ ತನ್ನಯ | ನಂದನರಂ ನಾಲ್ವರಂ ಮನಂ ಮಿಗೆ ಸಚಿವ5 | ಅಂತಿತ್ತ ಕುಮಾರರ್ವೆರಸು ಕುಸುವಾಸ್ ಕುಸುಮಬಾಣಂಗಳಂ ಪೊರೆವಂತೆ ಪೊರೆಯುತಿರ್ದು ಧನಿಕಂ ಸಜವಂ ಯವನಸುಭಗಲಸನ್ನರ್ತಿ ಸ್ಥಿಯಂ ಭೋ ಗಿನಿತಾಂತಾರೋಗ್ಯವಂ ಭೂತಳಪತಿ ವಿವಿಧದಾರ್ಯಮಂ ತಾಗಿ ಸತ್ಪಾ ಇನಿಧಾನಪಡಿಯಂ ತಾಮಸವತಿಶಯದಿಂ ಪೆತ್ತವೋಲಿ ಪತ್ತನಾನಂ || ದನಿವಾಸೋಲ್ಲಾಸದಿಂ ನಂದನರನಧಿಕರಂ ರಾಜಹಂಸತೀಶಂ | ೭೭ ಅಂತಾನಂದಸಂದೋಹಂ ಸಂಪೂರ್ಣವಾಗಿರ್ಸಿನಮಿತ್ತ ವಾಮದೇವರ ಶಿಷ್ಯ ವಿದ್ಯಾನಿಧಿಯೆಂಬನೊಂದು ದಿವಸ, ನಿರ್ಭೇದೃಚಿತ್ತನಿಂದ್ರಹ | ವಿರ್ಭಾಗದನಮೋಘವಾಲ್ಮುನಿಶಿಖೆ | 2e ge