ಪುಟ:ಅಭಿನವದಶಕುಮಾರಚರಿತೆ.djvu/೫೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತ a ಎಂದಿಂತೆಂದಳೆ - ನಿನ್ನ ಧಿನಾಥನ ಸಚಿವಂ | ಸನ್ನು ತಮತಿ ಕಾಮಪಾಲನೆಂಬಾತಂ ಕೇ || ಳೆನ್ನ ಯ ಕೆಯ್ಯೋಳಿ ಕೊಟ್ಟಂ | ಚೆನ್ನೆಸೆವೀಸುತನನೆಂದು ತೋರಿದಳಿವನಂ | ಅಂತು ತೋ ಮತ್ತಮಿಂತೆಂದಳೆ - ಆಕಾನುಪಾಲನೆಮ್ಮೊಡ | ನಿಕುವರನನುಯ್ದು ರಾಜಹಂಸನ ನಿಜಕಾಂ | SIE S13 legoe Bidoso I ಸಾವನಂ ದೇವಿ ಕೊಳ್ನುತ್ತು ಕೊಟ್ಟಳೆ || FM ಅಂತು ಕುಮಾರನನೆನ್ನ ಮಗ್ಗುಲೊಳರಿಸಿ ಪೋದಳ, ಅನ್ನೆಗಂ ಆರೊಡನೆ ಮಾತನಾಡಿದೆ || ನಾರಿಲ್ಲಿಗೆ ಬಂದರೆಂದು ನಿದ್ರೆಯಿನೆ | ತಾ ರಂ ಕಾಣದೆ ಮಗು ಲೋ | {ರಂತೆಸೆದಿರ್ದ ನನೃಸುತನಂ ಕಂಡೆ೦ || ಎಂದರಸಂಗರಸ ಸೇದುವರಸಂ ಸಂತುಷ್ಟನಾಗಿ ಕಾಮಶಾಲನೇ ನಾದನೋ ಎಂದು ಚಿಂತಿಸಿ ಕುಮಾರಂಗಥ ಪಾಲನೆಂದು ಹೆಸರಿಟ್ಟು ಸಪ್ಪ ಸೈರಂಗಳಂ ಪರಿಪಾಲಿಸುವ ಭರತಜ್ಞನಂತೆ ಧರಣಿ ಶಂ ಪರಿತೋಪದಿಂದಿರಲೆ ಕಿಯಿದು ದಿನದಿಂ ಮೇಲೆ, ಮತ್ತೊಂದು ದಿನ ಮುನಿ || ಪ್ರೋತ್ರವನರ್ಚನೆಗೆ ಪತ್ರವನನುಯ್ಲೆ || ಮೊತ್ತದರಳ್ಳಿಕ್ಕೆಯ್ತಂ | ದೆತ್ತಿಸಿ ಕೊಂಡಿರ್ದದೊಂದು ಶಿಶುವಂ ಕಂಡಂ || ಅಂತೊರ್ಬಳತಿ ಕೊಂಡಿರ್ದ ಶಿಶುವಂ ವಾಮದೇವರ ಹಿಪ್ಪಲಿ ಕಂಡು ple F2