ಪುಟ:ಅಭಿನವದಶಕುಮಾರಚರಿತೆ.djvu/೬೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತ ಅಂತು ಹೆಸರಿಡಲಾಮಾತಂಗಕನೆಮ್ಮೆಲ್ಲರ್ಗಜೀವನೋಪಾಯಮಂ ಮಾಡುತಿರ್ಪನ್ನ ಕೆಲವುದಿನದಿಂ ಮೇಲೆ ಜನಕಂ ಮಾತೆ ಸಹೋದರ ಕುಂಜರಾಪಕ ಬಂಧುಗಳ ಸಂತತಂ || ವನವಾಸವಥೆಯಿಂದವರೆ ಮಡಿದರಾನೀಬೇಡರೋಳಿ ಕೂಡಿ ಕಾ || ನನದೊಳೆ ಬೇಂಟೆಯವಾಡಿ ಕಳ್ಳ ಅದು ದಪರ್ಮಕ್ಕೆ ಪಕ್ಕಾದ ಜೀ | ವನದಿಂದಿರ್ದಪೆನುರ್ವರಾಧಿಪತಿ ಕೇಘ ಸಂಸರ್ಗಮೆಗೆಯದೋ ೧೬ ಎಂದಾದ್ರಿ ಜಾಧವಂ ಪೇಳ್ಕೊಡೆ ಮತ್ತಮರಸನನಿತುಂ ಗಾಯದ ಕಲೆಗೆ ಕಾರಣವೇನೆಂದು ಕೇಳಲಾತನಿಂತೆಂದಂ ನೆರದಿರ್ದ ಪುರನನಿಬಿರ ೮ || ಕಿರಾತತತಿ ಸೇಪ ಪದದೊಳಿದಿರೊಳ ಪರ್ವo 1 ಬರುತಿರ್ದನೊರ್ಬನಾತನ | ನರವರಿಸದೆ ಕೊಲೋವೆಂದು ಮುತ್ತಿದ ಪದದೊಳೆ | op ಗೋವಿಂಗಂ ವಾರ್ನಂಗಂ || ಸಾವಡಸಲೆ ತನ್ನ ಜೀವದಾಸೆಯನುಳಿದೊ ? ಲಾವಂ ಕಾವಪನಾತಂ || ಕೈವಲ್ಯಾಂಗನೆಯ ಕಂತನಪ್ಪನಮೋಘಂ | nde o com ರ್ದೊಡಾತನಂ ಬಿಟ್ಟೆನ್ನ ನಿಮಿಯಲಾಂ ಗತಿವಿತನಾಗೆ ಸಲೆ ಕಾಯ್ದುಕಿನ ದಾರೆಯಂ ಬಿಡು ನವದ್ವಾರಂಗಳೊಳೆ ಕಾಯ್ದೆ ಕಾ| ವಲಿಯೊಳಿ ಕುಳ್ಳಿರಿಸೋದು ಬಾಲವು ನುಂ ಕೀವಾಗಿ ತೀವಿರ್ದ ನೀಂ | ಬುಜವಂ ಬಾಯ್ದೆ ನೂಂಕು ಪಂಕುಳ ದೊಳೆಬಿಲ್ಲೊ ಶಸ್ತಾ jದು ( ಮೃಲೆಯ ಕೋಯ ಕೊಲೆಯೆಂಬ ಕಾಲಯವನಂ ಕಂಡೆ ಧರಾಧೀಶ್ವರಾ | ಪಂಚಮಹಾಪಾತಕಿಯಂ 1 ವಂಚಕನಂ ನುಡಿದು ಪ್ರಸಿವನಂ ಸಂಗರಹೊಳೆ | 02