ಪುಟ:ಅಭಿನವದಶಕುಮಾರಚರಿತೆ.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


& ಕಾವ್ಯಕಲಾನಿಧಿ [ಆಶ್ವಾಸಂ ಸಂಗಸುಖಕ್ಕೆ ಕೂರ್ತು ವನದೇವತೆಯೊಯ್ಸಳ ಮೇಣ ಭುಜದಯಾ | ಲಿಂಗನದಾಸೆಯಿಂ ಖತರಕಾಂತೆಯರೊಯ್ದರೊ ಯವನಕ್ಕೆ ಮೇ | ಅಂಗವಿಸಿ ಕಿನ್ನರಿಯರೊಯ್ದರೊ ಮೇಣ ಕಡುಮಿಂ ನಿಶಾಟರೊಳೆ || ಸಂಗರವಾಯೊ ಪೇಶೆನುತೆ ಚಿಂತಿಸುತಿರ್ದೆವಿಳಾಧಿನಾಯಕಾ || ೧ ದಿಗಧಿಪರಂ ತೆರಳುವೆವೋ ನಾಗನಿವಾಸದ ಶೇಪನಂ ಬರಲಿ | ತೆಗೆವೆವೊ ಗೋತ್ರಪರ್ವತವನಿರ್ಕಡಿಮಾಚ್ಛೆ ವೊ ಮೇಘಮಾರ್ಗವಂ ) ಬಗಿವೆವೊ ವಾರ್ಧಿಯಂ ಮುಳಿದು ಪೀರ್ವವೋ ಭೂಮಿಯನೆಮ್ಮೆ ಪೊಕ್ಕೆ ವೋ ! ಬಗೆಮಿಗೆ ಪೇಮೆಂಬ ಕಡುಸಂ ತಳದಿರ್ದೆವಿಲ್ಲಾಧಿನಾಯಕಃ | ಎಂದಾಮಾತಿಂಗರಸನ ಮೊಗದೊಳೆ ಮುಗುಳ್ ಗೆ ಮಿನುಂಗಲದನಯಿದು ಪುಷೋದ್ಭವನಿಂತೆಂದಂ- ಆಪವನಾರಗವಂ ಸೆ | ನಾಪತಿಯೇಕಾಕಿ ಬಡವನಧಿಕಂ ಕಿಣಿಯಂ | ತಾಪಸನುದ್ಧ ತನೆನ್ನದೆ | ಕೋಪಂ ಸಮವಲೆ ಜೀವರಾಶಿಯೊಳೆಲ್ಲಂ | ಅಂತಸಾಪದಿಂದಾದ ಕೋಪಮಂ ತಜ್ನಿ ಕೊಂಡು ಸರ್ವೋಪಾಯದೊಳಖಿಯಲಿ | ನಿರ್ವಾಹಮದಲ್ಲದಿಲ್ಲವೆಂತೆನಲಾವಿ || ನೊರ್ವೊವೋ್ರರೆಯ್ಲಿ ದೆಸೆಗಳೊ | ಳುರ್ವೀವಲ್ಲವನನಅಸೆ ಪೋಪುದೆ ಕಜ್ಜಂ | OV ಅಂತು ದೇವರನಖಿಸಪೋಪುದಂ ನಿಶ್ಚಯಮಾಡಿ ಮಗಧೇಶ್ವರಂಗೆ ತದ್ದಿ ಶೇಷಮಂ ಪೇಬಿಟ್ಟ ಬಲಮೆಲ್ಲಮಂ ಪುಷಪುರಕ್ಕೆ ಕಳಿಸಿ ಎಟ್ಟೆಗಳೊಳೆ ನೃಪನಂ | ಕನ್ನಂ ತೊಅಲಿಮೆಂದು ಮನದೊಳಗಲಿಂ | ದೆರುಮನಪ್ಪಿಯುಂ ಬಿಸು | ಗಣ್ಣನಿಯಿಂದೊಂದು ದೆಸೆಗೆ ಪೊಯಮಟ್ಟುಗಳೆ || OF