ಪುಟ:ಅಭಿನವದಶಕುಮಾರಚರಿತೆ.djvu/೮೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಭಿನವ ಚಕಕುಮಾರಚರಿತ of ಕತೆಯಂ ಕೇಳವರಳ್ಳರ್ದೆ | ಧೃತಿಗುಂದದೆ ಬಲ್ಪುವಿಡಿದು ಸೈNQJುದೇ ಅಂತು ತತ್ವ ಪಂಚಮಂ ಪೂರ್ವದೊಳೆ ಕೇಳ ಅವನದರಿಂದಾತನ ನ್ನ ಪಿತನೆಂದದ ಆಶ್ವಾಸಿಸುವನೆಂದನುಮಾನಿಸುವಾಗ ಮತ್ತೊಂದು ದೆಸೆ ಮಲ್ಲಿ ಎನಗಾರಿರ್ದಪರಕ್ಕೆ ಮುಪ್ಪಿನವಳಂ ಕಟ್ಟಿ ಬೆಟ್ಟಿಂತು ಕ | ನನದೊಳೆ ವಲ್ನ ಮುಖಕ್ಕೆ ಸ್ವಲ್ಪ ಬಗೆಯುಂ ಕೈಕೊಳ್ಳರೇ ಹೇಳಾ 8. ವನಿತಾರತ್ನಮೆ ಕಾಮರಾಹವಿಜಯಂ ಕೈಸೂಯೆವೋಯ ಕ್ಕಟೆ೦ || ಬಿನಿತಾರ್ತಧ್ವನಿ ಕೇಳಲಾಯ್ಕೆನಗೆಲೇ ರಾಜಾಧಿರಾಜೋತ್ತಮಾ # ೫೦ ಅಂತು ಪೊದತ-ಧ್ವನಿಯಂ ಕೆ ೪ು ರತ್ತೋದ್ಭವನನೊಂದಕೋ ಕತರುವಿನ ನೆಲೋಳೆ ಕುಳ್ಳಿರಿಸಿಯಾಧ್ರನಿಯ ಬಳಿವಿಡಿದೈದಿ ನೋ ಬಿನ್ನೆಗಂ ಜಗುಳ ಕಚಾಗ್ರವಂ ಸಸಿನೆಗೈದು ಕುಟಂಗಳನುತ್ತರೀಯದಿಂ 1 ಬಿಗಿದು ಪೊದು ಮುಂಚೆವಿಗನೊಸ್ಸಿರೆ ಸೆಕ್ಕಿಯಳುರ್ವ ಕುಂಡದ || ಗ್ನಿಗೆ ಬಲವಂದು ತನ್ನ ನಿಜದೆವತೆಯಂ ನೆನೆದಿರ್ಕರಂಗಳಂ 1 ಮುಗಿದು ಚಿತಾಗ್ನಿಯಂ ಪ್ರಗುವಳಂ ಮಿಗೆ ಕಂಡೆನಿಳಾಧಿನಾಯಕಾ | ೫೧ ಅಂತಗ್ನಿ ಪ್ರವೇಶವಂ ಮಾಳಂ ಕಂಡು ಭರವಸದಿಂದೆ ಪೊದ | ಲ್ಕುರಿಯೊಳೆ ಬೀವಳ ಬಾಹುಲತೆಯುಂ ಪಿಡಿಯಲೆ ! ತರಳತರಭೀತಿರಸಮಂ | ಕುರಿಸಿ ತರುಣಿಯೆನ್ನ ನಂದಿಂತೆಂದಳೆ | ಅಡವಿಯೊಳಿಂತು ಎಂದು ಪರನಾರಿಯನನ್ನಿ ಮುಖಪ್ರವೇಶಿಯಂ | ಪಿಡಿ ಇದು ನೀತಿಯಲ್ಕು ಬಿಡು ತಮ್ಮ ಮನಃಪ್ರಿಯನಂಗಸಂಗಮಂ | ಪಡೆದಪೆನಿಂದು ವಾಸವನಿವಾಸದೊಳೆಂದುರ್ವನ್ನೆಗಂ ಕೆಲಂ | ಬಿಡಿದರಿತಿದ ವೃದ್ಧ ಸತಿಯೆನ್ನ ಡಿಯೊಳೆ ಪೊರಳ್ಳಿ ನೃಪೇಶ್ವರಾ | ೫೩ yule 10