ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಭಿನವ ದಶಕುಮಾರಚರಿತ ಅಂತಾಕೆಯನವಂ ಕರೆಯಲಟ್ಟಿದುದನಾನದು ಮಿಗೆ ಸದರಸೀರೆಯಂ ಮ | ೪ಗಂಟಿನಿಂದುಟ್ಟು ಮೇಲೆ ಹೆಣ್ಣಡೆಯಂ ದಿ | ಕೈಗೆ ಸೊಗಸುಟ್ಟು ಬಲಿಕೊ | ಮೃಗೆ ಸಾರ್ದೆ೦ ಬಾಲಚುದ್ರಿಕಾಂತಃಪುರಮುಂ | ೧ರ್o ಅಂತು ಸಾರ್ದು ನಾನಾಕೆಯಂ ದಾರುವರ್ಮನಲ್ಲಿಗೆ ನಡೆಯಲೆ ಸೇಬು ಮೃಗಶಾಬನೇತ್ರೆಗಾನಡ | ಪಗಿತ್ತಿಯೆಂಬಂತಿರೆಲೆಯ ಮಡಿಸಿ ಕುಡುತ್ತುಂ | ಮೊಗದೊಳೆ ಮುಳಿಸೊಗೆಯಲಿ ಮಿಂ | ದುಗೊಂಡು ಪೋಗಿರ್ದೆನವನ ಬಾಗಿಲೊಳರಸಾ | ೧೦೧ ಅಂತಾವಿರ್ಬರುಂ ಬಾಗಿಲೊಳರ್ಪುದುಂ ದೌವಾರಿಕ5 ಪೋಗಿ ಪೇಟೆ ರಕ್ಕಸನ ಭಯಕ್ಕಂಜಿ ಸಕಳಪರಿವಾರಮಂ ಕಾಪುವೇಟ್ಟ ದಾರುವರ್ಮ ನೆಮ್ಮಂ ಕರಸ - ಮೃದುಚಿತ ಜಾಳಕಂ ಪುತ್ರಿಕೆ ಶುಕತತಿ ಪರಾವತಂ ರಾಜಹಂಸ | ಚದತಳ್ಳಂ ತಾಳಂತಂ ಕುಸುಮವಿತತಿ ತಾಂಬೂಲಕಂ ಕಂಪನೀ5 ತೀ!! ವಿದ ಚಂದ್ರಗಾನಕುಂಭಂ ವೆದು ಸೊಗಸಿನಿಂದಿರ್ಪ ತತ್ಕಾಮಕೇಳಿ | ಸದನಕ್ಕಾವೇರಿ ಭೋಂಕನೆ ಮನದೊಲವಿಂ ಕಂಡನಾದಾರುನರ್ಮoಗಿ ಅಂತು ಕಂಡು ಮೊಗದೊಳೆ ಪಸರಿಸೆ ರಾಗಂ | ನಗೆ ಮೊಳೆಯಲಿ ಕರಣವಿತತಿ ತವಕಿಸ ಧೃತಿಯುಂ | ಮಿಗೆ ಕುಂದಲಾತನಂಗದೊ || ಗೆಯಲೆ ಬಹುವಿಧವಿಕಾರಮಾನದನದೆಂ | ' ಅಂತು ಮನದೊಳೆ ತವಕಂಗೆಯು ಅದು ಕನ್ನೆ ಯಿಂ ಸಕಲವಾರನಾ ರಿಯರಂ ಕಳುಫಿಯಾನಿರ್ದೊಡಂ ನಾಣ್ಯದೆ | C೧೨