ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ro ಕಾವ್ಯಕಲಾನಿಧಿ [ಆಶ್ವಾಸಂ ಲಗೆ ಬೆಂಪಿಂದೊಡಗೂಡಿ ನಲ್ಕೆ ತಳೆವಂ ಪೆರ್ಸು ದಿಲ್ಲೆಂಬ ಕೂ ! ರ್ಮೆಗೆ ಜನ್ಸಾಲಯವಾದ ಕಾಂತೆಯೊಲವಂತಿತುಂತೆನಲಿ ಬರ್ಕುಮೇ | ಇಂತು ಸುಖಮಿರ್ದು ಬಲಿಯಂ ನಿನ್ನುಡಿ ಬನಸಲಿ ಬಂದು ನಯನಂ ಮಾಡಿದ ಪ್ರಣ್ಯವೆಂತುಟೊ ನಿಜಶ್ರೀಪದವಂ ಕಂಡೆನೆ | ಇ ಯ ಜನ್ಮ ಸಫಲಕ್ಕೆ ಬಂಗುದು ಸವೆಸೆರ್ವೀತಳಂ ಕೈಗೆ ನಿ ! ಶ್ಚಯದಿಂ ಸಾರ್ದು ಚೆನು ಭಕ್ತಿಭರದಿಂ ಮೆಯ್ಕೆಕ್ಕಿರತೆ ತಮ್ಮನಂ || ಬ್ರಯದಿಂ ಮನ್ನಿ ನಿದಂ ನೃಪ ಅತಿಲಕೇಂ ಶ್ರೀಮಾಗಧೋರ್ವೀಸ್ಪರಂ | ಅಂತು ಮನ್ನಿಸಿ ಮತ್ತಮಿಂತೆಂದಂ:- - ಇನಿಯಳ ಸಂಗಮಂ ತೊರೆದು ಪೆಂಪಿನ ತನ್ನ ಶರೀರಸಖ್ಯಮಂ | ನೆನೆಯದೆ ತಂದೆತಾಯ ೪ರವಂ ಪರಿಬ್ಬಿಸದೆನ್ನ ಭಕ್ತಿಯಿಂ || ನನೆಕೊನೆವೋಗಿಯಿಂತಬಿಸಿ ಬಂದವನವನೆನುತ್ತೆ ತಮ್ಮ ನಂ | ಮನಮೊಸೆದಪ್ಪಿ ...........................ನಫಂಗವಿಕ್ರಮುಂ ೧೩೩ | ಗದ್ಭಂ | ಇದು ನಿಖಿಲಬುಧಜನಮನೋಜವನದಿವಾಕರಕಿರಣಸತಿವಸ್ರಸನ್ನ ಶ್ರೀವರ ಭಂಗವಿಟ್ಟಲಸದಾಂಧೋದವನುಧುಕರ ವಧುಸೂದನನ ದನ ಸರಸಕವಿ ಚ7ಂಡರಾದ ಏರಚಿತವ. ಅಭಿನವ ದಶಕುಮಾರಚರಿತೆಯೊಳೆ ಪುತ್ತೋದ್ಭವಕಧಾವೃತ್ತಾಂತಂ, ಚತುರ್ಧಾಶ್ವಾಸಂ,