ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫] : ಅಭಿನಡಿ ಸಕಪರಚರಿತ ವಿಳಸದ್ದಾಳಾಕಂ ಭುಸುರವಣಿಮಕುಟಂ ಪೋಸಹೋದ್ಯದ್ಭುಜಂ ನಿ! ರ್ಮಳಚಂಚಕ್ಕುಂಡಲಂ ಕುಂಕುಮವುಳಯಜಕಸ್ತುರಿಕಾಲಿಪ್ಪವಕ್ಕೆ - ಸೃಳಪ್ಪಂಬೆತ್ತ ದುರ್ಗಾಂಭ್ರಗೆ'ನಲಿದು ನಮುಸ್ಕಾರವಂ ಮಾಡಿದ ನಿ! ಸ್ಥಳಚಿತ್ತಂ ಭಕ್ತಿಯಿಂ ಕೌತುಕಮನಿರ ಮಹಾಸತ್ರದಿಂದಾಗೃಪತ್ರ! ಅಂತು ನಮುಸ್ಕರಿಸಿಯಿಂತೆಂದಂ:- | ಸುಗತ | ರಾಜವಾಹನನೃ ಪಾಲಕನಂ ನಿ | ವಾಣಿಜದಿಂ ಪಡೆದು ಕಂಡೊಡೆ ನಿನ್ನ! ಪೂಜೆಬೇಂ ಬಹಳವಣಕಿ ಕದಿಂದಂ | ಭೋಜನೇತ್ರೆ ವನದುಗಿ- ನಿತಂತು | ಎಂದು ಪರಸಿಕೊಳ್ಳಮಾತಂ ರಾಜವಾಹನ ಕಳ್ಳು ಬೆಡಗಿರುವ ಸೋಮದನ | ನುಡಿಯವೊಲಿರ್ದುಪುದೆನುತ್ತುಮುಲರ್ಗಣ್ಣಡೆಯಂ # ಪೊಡವಿಪತಿ ತೆಗೆದು ನೋಡಿದ ! ನಡಿಗಡಿಗು ಬಹಳತನುಪುಳಕಂಗಳ | ಅಂತು ಧ್ಯಾನಮುಂ ಬಿಟ್ಟು ಕಣ್ಣೆದು ನೋಡಿ ಇದಪೂರ್ವದರ್ಶನಂ ಸೋ | ಮದತ್ತನಂ ಕಂಡೆನೆಂಬ ಮಾತು ಕೇಳು ರ್ಬಿದ ನಯನಜಲದೊಳಾತಂ | ಪದಕಮಳಕ್ಕೆ ಬಿಗಿ ಬಳಿಕ ನಲಿದಿಸಿದಂ ! - ಅಂತು ಸೋಮದತ್ತಂ ರಾಜವಾಹನನ ಮುಖಕಮುಲಮಂ ನೋಡಿ ಇಂದೆನಗೆ ಭಾಗ್ಯದೇವತೆ | ತಂದಿತ್ತಳೆ ದೇವ ನಿಮ್ಮ ಪದಕಮಳನನಂ || ಡದೊಲ್ಲು ಸೋಮದತ್ತಂ ! ನಂದಿನಿದಂ ಮುಗುಳು ನಗುಳು ನೃಪತಿಗಲಂತಂ | ೧೧