ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Ry" ಕಾವ್ಯಕಲಾನಿಧಿ [ಆಶ್ವಾಸಕ •ಂಕಿ ಅಂತು ಬ್ರಾಹ್ಮಣಂಗೆ ರತ್ನಮುಂ ಜುಡಲಾತಂ ತನು ನಯವೇಯ ವಕ್ಕ ಕಮಲಂ ಸುವಿಕಾಸಮನೆಯೇ ಚಿತ್ತಸಂ ಜನಿತವುದಂ ಕವಲೂರಿಗೆ ವಿಸ್ಮಯಸಂಭ್ರಮವುರ್ವೆ ಭೂಸುರಂ! ಮನಮೊಸೆದೆನ್ನನೊಲ್ಲು ಪರಸುತ್ತನುರಾಗದೊಳತ್ರ ದಾನದಿಂ | ನಿನಗೆ ಶುಭೋದಯಂ ಮಿಗುಗೆನುತ್ತೋಲವಿಂ ತಳರ್ದ೦ ಮಹೀಪತೀ, c೩ ಅಂತಾಬಾಹ್ಮಣನೆನ್ನ ಪರಸಿ ರತ್ನ ಮಂ ಕೊಂಡು ಪೋಗಿಯಾಂ ಮು « ಕಳಕಳವಂ ಕೇಳ್ಳ ಪಾಳೆಯವಂ ಪೊಕ್ಕು - ಛಾಂದಸನಧಿಕದರಿದ್ರ೦ | { * ಮಂದಂ ಬೆಹ್ವಾನಲಂಪಟಂ ಗತಭಾಗ್ಯಂ | ಸಾಂದರರತ್ನ ಮನವರವ | ರ್ಕಿಂದೋಲವಿಂ ವಾಗಿಲೆಂದು ತೋರಿದನರಸಾ | ಅಂತಾರತ್ನ ಮನವರವರ್ಗೆ ತೋರ್ಪುದುಂ, ಈಪರ್ವ೦ಗೀರತೃ ವು || ದೀಪರಿಯಿಂ ಬರ್ಪುದರ್ಕೆ ಕಾರಣಮೇನಂ || ದಾಪಾಳೆಯದೊಳೆ ತೊಲೋ ಮ | ಪಾಪಿಶುನಕ ಸಿಡಿದು ಕಟ್ಟಿದರೆ ಕಡುಬೇಗಂ | ೦೫ - ಅಂತಾಪಾರ್ವನಂ ನಿರ್ಬಂಧಿಸುವುದುಮಾತಂ ಕೊಟ್ಟಾತನಂ ತೋರ್ಬೆ ನೆಂದೆನ್ನ ನವರ್ಗೆ ತೋರ್ಪುದುಂ; - ಅಜುವಕ ಕಳ್ಳರ ಕೂಡಲಾತನಿವನಂ ಕಟ್ಟಾರ್ಪಿನಿಂ ಮಾಣಿಕಂ || ಕುಯಿಪಾಯ್ದೆಂದು ಕೆಲಂಬರೆನ್ನ ನಗಟಿಂ ಕಾರಾಗೃಹಕ್ಕುಯು ಕಾ | ಮ್ಯೂಯೆವಂತಾಸುರನಪ್ಪಿನಂ ನಿಗಡಮಂ ಸಾರ್ಚ ದೇನೆಂದು ಸೈ l: ವನಿಗಾಗಿರ್ದೆನದಲ್ಲಿ ಪೂರ್ವವಿಧಿಯಂ ಊಾಲ್ಯದೇಂ ಬರ್ಕುಮೇ ೮ ೦೬ ಅ:ತನ್ನ೦ ಸಂಕಲೆಯನಿಕ್ಕಿ ಮಾಣಿಕನಂ ಕೊಂಡಾಬ್ರಾಹ್ಮಣನಂಬಿಟ್ಟ5, ಇತ್ತಲಾಂ ಕಾರಾಗೃಹದೊಳಗೆ - ಮೆಟ್ಟ ಬೆಳ ರ್ತು ಕಾಳೆ | ಕೆಯ್ಸಳೆ ಬಡವಾಗಿ ಕಲಿಕು ಪದ ಪುರ್ಬಿg 1, k de+