ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ೬೭ ಹಾದೈವವೆ ಎಂದಧಿಕವಿ | ಪಾದಂ ಮಿಗೆ ಕೇಳನುತ್ತುವವನಿಂತೆಂದಂ | ವಾಯುವಶದಿಂದೆ ಬಂದ ತು | ಭಾರತವೆಂದೆನಿಪ ಪತ್ರಭಾಸಿತದಿಂದಾ | ಹಾಯೆಂದು ಪೆರ್ಚಲೆನ್ನೊಳಿ | ಗೇಯರಸಂ ನೆಲನಿದನ್ನು ಮನದುತ್ಸವದಿಂ | ೬v ಅದೆಂತೆನೆ:- ವನನ್ನು ಗರಾಜಿಗಳೆ ಪದೆದು ಮೆಚ್ಚಲೆಯರಿಕೆಟ್ಟಕಾಚೊ ಲಂ | ನನೆಕೊನೆವೋಗೆ ಭಿಲ್ಲತತಿ ಒಲ್ಲೆ ಅಗಾಗಿರೆ ಮತ್ತೆ ಪಂಚನು || ಸನವೊಗೆವಪ್ಪಿಲಾಣೆವಣಿಯಿಂ ಪೊಸದೇಸೆಯೆನಿ ಕೋಕಿಲ | ಧ್ವನಿಯನದಿರ್ಪಿಯೆನ್ನ ಮನವುಕ್ಕಿರೆ ಮಾಡಿದೆನಾವನಾಂತದೆಳೆ | ರ್೭ ಎಲ್ಲಕಿಯಂ ಕಾಮನ ಪೊ || ವಿಲ್ಲ ಗುಣಧೋನಿಯನಿಖಿಕೆಗೆಯ್ದು ಕುಜಂಗಳ | ಪಲ್ಲವಿಸಲೆನ್ನ ಚಿತ್ತಸು | ಋಲ್ಲಾ ಸಂ ಪೆರ್ಚಿ ಮಾಡಿದೆ ನಲವಿಂದಂ || - ಅಂತಾಪುತ್ರನ ನಾಳೆ ಮಧ್ಯಾಹ್ನಕ್ಕೆ ಕಾಣ್ಣೆನೆಂಬ ಹರ್ಪಾತಿರೇಕದಿಂ ಏಾಡುತಿರ್ಪುಗಳೆ ಈಭೂಪಂ ಬೇಂಟೆಗೆ ಬಂ | ದಾಭೂಧರದಲ್ಲಿ ಪಾಡುತಿರ್ದೆನ್ನ೦ ಕು || ಡಾಭೋಗವಾಗೆ ಕಿನ್ನರ | ಲಾಭಂ ತನಗಾಯನುತ್ತೆ ಸಿಡಿದೆಯಂದಂ | ಎಂದು ಹೇದುಂ ಎನ್ನಯ ಕಲರ್ಗಳ ನೀ | ರನ್ನ ಯ ಮುಂಗಾಣಲೆಸೆದಿರಲಿ ಕಂಡವರ್ಗಳಿ ! ನಿನ್ನೊ೪ನಿತೇಕೆ ದುಃಖಂ || ಚೆನ್ನಿಗ ನೀನಾರೆನಲಿ ತೂದಳ್ಳಗೆ ನುಡಿದೆ | vo 11 v೧