ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ಳಿ. ಕವ್ಯಕಲಾನಿಧಿ [ಆಶ್ವಾಸಂ ೫ ೫೩ H೪ ಕಲಿಯಲಳವಟ್ಟ ಚಿತ್ರದ | ಫಲಕವೆನಗೆ ಪೊಳೆವುದೆಸೆವ ಸೆರೆನೊಸಲವಳಾ | ನಾನಚಂಪಕಗಂಧ | ಕ್ಯಾಸುರದಿಂದಲಿಯಗೆಗಿಬೆಳ ದುಂಬಿಗಳ | ಲಾಸರ್ಕಿ ನೆಲಸಿದ ವೆನೆ | ಗೇಸೆಯನಾಂತವಳ ಕುಟಿಲಕುಂತಳ'ವೆಸಗುಂ | ಲೇಸೆನಿಸುವಾಲಿಯರಳಂ | ಸೂಸುವ ನವಮೇಘದಂತೆ ಕುಸುಮಾವಳಿಯಿಂ || ಬಾಸಣಿನಿ ಮೆವ ಸೋರ್ಮುಡಿ | ಭಾಸುರಮೆನಿಸಿರ್ದುದವಳಕವಳಾನನೆಯಾ | - ತಿಲಕಂ ತಮಾಲಪತಾ || ವಲಿಚಿತ್ರ ಕವೆಸೆವ ಒನದೊಳಿರಲಲ್ಲಗೆ ಬೇ:5 | ತಿಲಕಂ ತಮಾಲಪತಾ | ವಲಿಚಿತ್ರಕಮಿನ ಮೇಲೆವುದಚ್ಚರಿಯಿ' | ಅದಿಲ್ಲದೆಯುಂ ಕನ್ನೆಯ ಚರಣದ ಸೊಬಗಿಂ | ತನ್ನ ರ ಮಕುಟಕ್ಕೆ ಸಾರ್ವುಗೆಂದುಲಿವಂತ | ತ್ಯುನ್ನ ತಪದದೊಳೆ ಮೆಗುಂ | ರನ್ನದ ನೇವುರದ ದನಿ ಸರೋಜಾನನೆಯಾ | ಮಾರನರಮನೆಯ ರ ದ || ತೋರಣವೆಂಬಂತೆ ಮೆರೆವ ನವರತ್ನದ ಕಿ | ವಿಾರರುಚಿ ಮಖೆಯ ಮೇಖಲೆ || ನಿಖೆಯ ಸೆಳೆನಡುವಿನೊಳಿ ಮನಂಗೊಳಿಸಿರ್ಕು೦ | - ಈಲಲಿತಬಾಹುಯುಗದ ಸು | ಖಾಲಿಂಗನದಿ ಮೃದುತ್ತವಂ ಪಡೆದವೆವೆಂ || ೫೫ ೫೬ ೫೬