ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಕಾವ್ಯಕಲಾಸಿರಿ { ಆಶ್ವಾಸ ಅಂತು ಮರ್ಚ್ಛೆಗೊಳಗಾದುದಂ ಪ್ರಪ್ಪೋದ್ಭವಂ ಕಂಡು | - ಪಲ್ಲವಲ್ಪ ದೊಳೆ ಮಲಯಜದವನಂ ತಳಿದುರ್ವರೇಶನಂ || ಮೆಲ್ಲನೆ ಸೈತು ಕುಳ್ಳಿರಿಸಿ ಕೊಮುಳಬಾಳ ಮೃಣಾಳನಾಳನುಂ ! ಮೆಲ್ಲೆರ್ದೆಯೊಳೆ ಪದಂಗೊಳಿಸುತ್ಪಲಪತ್ರದೊಳೆಲ್ಲು ಬೀಸಿಯು | ತ್ಸುಕರಾಗ್ನಿಯಂ ತವಿಸುವುಜ್ಗಮಂ ತಳೆದಂ ಮನಃಪ್ರಿಯಂ | ೧೦೬. ಮತ್ತಂ ಪಲ್ಲವದ ಪಸಿಕೆಯಿಂ, ಹನಿನೀರ ತುಪಾರದಿಂ, ಲಾವಂಚದ ಬಿಜ್ಜಣಿಗೆಯಿಂ, ಮೃಣಾಳವಲಯಗಳಿ೦, ಮಲಯೋದ್ಯವದ ಸಂಕದಿಂ, ಸೇವಂತಿಗೆಯ ಸರದ್ಧದಿಂ, ಕಲ್ಲಾರದ ಕಂಠಿಕೆಯಿಂ, ಕುಸುಮುತತಿಯ ಮಕರಂದದಿಂ, ಕರ್ಪೂರಸರಾಗದಿಂ, ನೀರಜದ ಕೇಸರದಿಂ, ಪೊಂಬಾಳೆ ಯ ತಿರಿದಾನದಿಂ, ಪಾದರಿಯ ಪರೂಂಕದಿಂ, ಅಶೋಕದ ಪೊಸದಳರಿಂ, ಶಿಶಿರೆಪಟಾರಮಂ ಮಾಡುತ್ತು ಮಿರೆ ಯತಿಗಳ ಹೃತ್ಸರೋಜಮರಳಿ ಮಿಗೆ ಕೌಶಿಕಲೋಚನೋತಲೋ ! ನೃತಿ ಮುಗಿಯಲೆ ಜಗಜ್ಞನದ ಜಾಗೃತಮಂ ಬಿಖಿತೋತೆ ಸತ್ಯನಿ | ಪ್ರತತಿನುತಿಪ್ರಕಾಶಕಿರಣ೦ ಮಿಗೆ ಸಜ್ಜನರಕವಾ ಕದಾ | ಯತಿ ಸುಖಮಪ್ಪಲಿಂದುದಯತೈಲವನೇಮಿದನಂಬುಜಪ್ರಿಯಂ | ೧ov - ಅಂತು ಸೂರೋದಯವಾಗಲೋಡಂ ರಾಜವಾಹನನೆಂತಾನುಂ ಸಂತೈಸಿ ಕೊಂಡು ಮೆಲ್ಲನೆಟ್ಟು ಕುಳಿರ್ದು ಪ್ರಪ್ರೋಧ್ಯವನೊಳನಂತಿಸಂದರಿಯ ರೂವಾತಿಶಯವುಂ ಬಣ್ಣಿಸಿ ಕಾಮನ ಪಕ್ಷಪಾತವುಂ ನಿಂದಿಸಿ ಚಿಂತಿಸುತಿ ರ್ಗಗಳ - ಉಗುರಿಂ ಕಿಯಿಟ್ಟ ಗಂಧಂ ನೊಸಲ ವಿಮಲಬದ್ಧಾ ಕತಂ ಕುಂಡಲಂ ಪಾ ! ನುಗೆ ತೊಳೆಳೆ ರಕ್ಷೆ ನುಣಿಕ್ಕಿದ ನುಡಿ ಸುಲಿ ಕಲೆ ಕೆಯ್ಯ ಕುಂಚಂ ಕ 'ರಂ ಸೋ | ಜಿಗವೆಂಬಂತೊಪ್ಪೆ ಮತ್ತೊಯ್ಯನೆ ಪದವಿಡುತುಂ ನಿಂಗರಂ ದೋಯಿತುಂ ದಿ | ಗೆ ಮಾಯಾಜಾಲವುಂ ಬೀಸುತುಮನುನಯದಿಂ ಗೊರ್ವ ಮಾಯಾವಿ ಬಂಗಂ || ೧೦೯ ಮತ೦ ک