ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಕಕುಮಾರಚರಿತೆ ೧4* ತೊಳಗುವ ಮಿಂಚುವಲೆ ಹಣೆಯ ಟಿಕ್ಕಿನಬೆಟ್ಟು ನಿವಿದ ವೇಣಿ ಬೈ | ತಲೆಗಳನಟ್ಟ ನಿಂದುರವಳಂಕೆಯೊಳೆಚ್ಚಿದ ಕಜ್ಜಳಂ ತಳ || ಇಳಿಸುವ ಶಂಖದೊಲೆ ಕುಚದೊಡ್ಡಿನ ಮೇಲುದು ನೀಳ ಸೆಳಗುಕೆ | ಚಲನಯನಂಗಳೊಪ್ಪೆ ನಟನಂಗೆಯೆ ನಿಂದನೆ ಬಂದನಾ ಕ್ಷಣ೦ | ೧೧೦ - ಎಡಗಾಲ ತೊಡರ ಬಾವುಲಿ | ನತೆಗೆಸೆವ ವಿಡಾಯಿ ಜಗಮನಂಗೆಯೋಳೆ ನೋ | ಬೊಡೆ ತೊರ್ಪೆನೆಂಬ ನುಡಿ ನೆ | ರ್ಪಡೆದೊಪ್ಪಿ ರವಿಂದ್ರಜಾಲಿಗಂ ಮಿಗೆ ಬಂದಂ | ೧೧೧ - ಅಂತದ್ಯುತಾಕಾರದಿಂದೊರ್ಬನಿಂದ್ರಜಾಲಿಗಂ ಬಂದು ರಾಜವಾಹನನಂ ಕಂಡು - ತೆಜೋಮಯನಂ ಲಕ್ಷಣ || ಪೂಜಿತನಂ ಸಕಲಗುಣಗಣೆ ರಾಜಿವನೇತ್ರನಂ ಯುವ || ರಾಜನನಾಧೂರ್ತನತಿಶಯಂ ಮಿಗೆ ಪೊಗಳ್ಳಿಂ || - ಅಂತು ಪೊಗ ಕೊಂಡಾಡಿದಿಂದ್ರಜಾಲಿಗನಂ ಮೃದುಸಂಭಾಷಣದಿಂ ಮನ್ನಿಸಿ ಯುವರಾಜಂ ಕುಳ್ಳರಿಬ್ಬಿ ದುಂ, ಚಿತ್ತ ವಧಾರು ರಾಜಪರಮೇಶ್ವರ ಲೋಕದೊಳುಳ್ಳ ಸೋಜಿಗ | ಬಿತ್ತರವಾಗಲೆನ್ನ ಹರಿಮೇಖಲವಿದ್ದವನಿಲ್ಲಿ ತೊರ್ಪೆನೆ || ತ್ನಿತ್ತುದೆ ಕೊಟಿ ದೇವ ಪರಿಭಾವಿಸುದೆಂದೊಸದಿಂದ್ರಜಾಲಿಗಂ | ಬೆತ್ತದ ಕಾವಿನಿಂದೆಸೆವ ಕುಂಚವನೊಯ್ಯನೆ ನೀವುತಿರ್ಪಿನಂ | ೧೧೩ - ಜನಪತಿಯಿಂದ್ರಜಾಲಿಗನ ವಿದ್ಯೆಗೆ ಚಿತ್ರವನೀಯದಾತನೊ || ಜೈನ ಮೃದುಚಾಟುವಾಕೃತತಿ ಮಂ ಮಿಗೆ ಕೇಳದೆ ಸೋಪಚಾರದಿಂ | ವಿನಯಮುನಾತನೊಳೆ ಮಖೆವುದರ್ಕೆ ಮನಂಬುಗದಿರ್ದನೆಂದೊಡೆ | ಕೆನಲದುಃಖಿತೀ ಮನಸಿ ಸರ್ವನಸದ್ಬವುದೆಂಬ ಕಾರಣಂ | ೧೧೪ ಅಂತಿರ್ದು ಮುತ್ತಂ ܩܘܘ.