ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


1 *ನಾ ಸಂ | ಶ್ರೀನಗತನವಂತಿ? ! ಕೊಮಳೆಗೆ ನೆಗ ಭುವನಕೋಶವನಧಿಕ | ಪ್ರೇಮಾಗೆ ಪೇಲೋಡರ್ಚಿದ | ನೇವಾತೋ ಪಗೆದಭಂಗವಿಟ್ಟಲಭ್ಯತಂ ! ಅದೆಂತೆನೆ~ ನಿರುಪಮಸತ್ಯದಿಂ ಕಮಲಜಾಂಡಕಟಾಹವನಾದಿಶಕ್ತಿ ತಾ | ೪ರಲದಾಶಯಲಬಿಡಿದು ಕೂರ್ಮನಿರಲೆ ತದನೂನ ಖರ್ಪರೋ || ಪರಿಯೋಳನ ತನಿರ್ದು ನಿಜಮಸ್ತಕದೊಳೆ ಸಲೆ ಭೂಮಿಯಂ ಚರಾ || ಚರಸುಖಭೂಮಿಯಂ ತಳೆ ದನಿ ಸರೋರುಹಸಲೋಚನೇ ! ೨ ಅತಳ ವಿತಳರಸಾತಳ | ಸುತಳಂ ಪತಾಳವಾತಳಾತಳಮುಧಿಕ | ಪ್ರತಳಂಗಳಧೋಲೋಕ | ಪ್ರತತಿಗಳ ಸದಿರ್ಪುವಲೆ ಕಮಲದಳ್ಳಾಹೀ | ಭೂಲೋಕಭುವರ್ಲೋಕತ | ಪೋಲೋಕಂ ಸ್ವರ್ಗಲೋಕಜನಲೋಕಂ ಕೇಳಿ | ಬಾಲೆ ಮಹಲೋ ಕಂ ಸ || ಲೀಲೆಯೊಳಾಸತೈಲೋಕಮೆಂದೂರ್ಧ್ವಜಗಂ ! ರವಿಮಂಡಲದಿಂ ಮೇಲಾ || ಯು ವಿಧುವ ಮಂಡಲವದ ತಾರಾಗತಿ ಮೇಣ ! ವಿವಿಧಂ ವಾಯುಸ್ಕಂಧಂ | ನವೀನವೆನಿಸಿರ್ವುದಿ ಭುವನಾಧಾರಂ || ಇಂತು ಚತುರ್ದಶಭುವನಂ ! ತಿಂತಿಣಿಯಿಂದಿರ್ಕುಮಿನಜೋಳೆಪ್ಪಿ ರ್ಸ ಧರಾ 8. 6 7 #