ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫೬' ಕಾವ್ಯಕಲಾಫಿ [೮ಕ್ಯಾಸ ಎಲ್ಲಿಯ ಚಂಡವರ್ಮನವನಂ ಬಗೆಗೊಳ್ಳವನಾವನುರ್ವರಾ ! ವಲ್ಲಭನಾದವಂಗೆ ಕುಡುವೆ ಮುಗಳಂ ಬಸವಂತಿಗೀಯೆನೆಂ ! ದೆಲ್ಲರ ಮುಂದೆ ಧಿಕ್ಕರಿಸಿ ನೂಂಕಿದನೆನ್ನನೆ ಸಿಂಹವರ್ಮನೀ || ಪೊಲ್ಲಮೆಯಂ ವಿಚಾರಿಸುವುದೆಂದುನಿರ್ದo ಚರನುಕ್ತಿಭಿಕರಂ || ೪೭ ಇಂತಾದೂತಂ ಪೇಲೋಡಂ - ಭಂಗುರಭೀಷಣಭ್ರುಕುಟಿ ಕೆಂಪಡರ್ದಯುಗಂ ವಿವರ್ಣಮಾ | ದಂಗಮಗುರ್ವಿನಿಂ ಕುಣಿವ ಮೀಸೆ ಕನ ಮುಖಂ ವಿರೋಧಿಯಂ | ನುಂಗಿಯುಗುಳ್ಳೆನೆಂಬ ನುಡಿ ಲೋಕಭಯಂಕರವಾಗೆ ಚಂಡನ | ರ್ಮo ಗಡಿಗೆಟ್ಟ ಕೋಪದೊವವಿಂ ದಳಮುಖ್ಯನನಂದು ನೋಡಿದಂ! ೪r ಅಂತು ದಳಮುಖೀನಂ ನೋಡಿ ಚತುರಂಗಬಲಮಂ ಬರಿಸೆಂಬುದುಂ, - ನಿಂಗದ ಸಂಗನಂತಕನ ತಿಂತಿಣಿ ಮಾರಿಯ ಮರಿ ಕಾಲರು || ಝುಂಗನುಸಾರಿ ಭೈರವನ ಭಾರಣೆ ರಕ್ಕಸರುರ್ಕು ಮಿಲ್ಕು ಮೊ || ತಂ ಗಣನಾತಿರೇಕವೆನಿಪ್ಪುನವೊಲಿ ನೆರೆದಿರ್ದು ದಾಕ್ಷಣಂ || ಸಂಗರದಜ್ಜಗಕ್ಕೆ ಚತುರಂಗಬಲಂ ನಸು ತರ್ಗೆ ಭೂತಳಂ || 8° ಅಂತು ತತುರಂಗಬಲಂ ನೆರೆದು ಬರೆ ಕಂಡು ಮಾರಿ ವಾಸಗಿತೆನಗೆ ಸಂ | ಹಾರಂಮಾಡುವೆನರಾತಿಬಲಮಂ ಪಿಡಿದಾಂ || ಕೂರಸಿಯನೆಂದು ಭಾಷೆಯು 1 ನೋರಂತಿರಲಿತ್ತು ಫಾರ್ಮಿಸಿತ್ತಾಸಾನಂ || ಅಲ್ಲಿ ಎನ್ಮಾನೆಯಿಲಗೆ ಪಗೆಗಳ | ಬೆನ್ನೆ ಮೆಟ್ಟಿ ಮುಸಿ ಸಪ್ತಾಂಗದ ಸೊಂ | ಪನ್ನಿನಗೆ ತಂದು ಕುಡದೊಡೆ | ನಿನ್ನ ಹಿತನ ಮನೆಗೆ ತೊಟ್ಟು ಮಾಡುವುದೆನ್ನಂ | ೫೧ ಎಂದು ನಿಪಾದಿಗಳೆ ಇತಾಸೆಯಂ ಕುಡುವುದುಂ,

  • {
  1. )