ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಕಕುಮಾರಚರಿತೆ n}{೬ ೫೨ ತುರಗಖುರಪ್ರಟದೊಳರಿಗಳ | ತಿರಂಗಳಂ ಚಿಗುಲಿದುಣಸಿ ವಿಜಯಿಯಂ | ನೆರೆಯದೆ ಮಾಣ್ಣ ಸೆನಾದೊಡೆ | ಧುರದೊಳೆ ಪಗೆವಂಗೆ ಮಾವೋಪೆವಿಳಶಾ | ಎಂದಶ್ವಾರೂಢರುಂ ಪ್ರತಿಜ್ಞೆಗೆ ರಪ್ಪಿನಂ, ರಥದುರವಣೆಯಿಂ ರಿಪ್ರಸಾ | ರಥಿಯಂ ತದ್ರಥನನದಲಿ ಕುದುರೆಯನಾಶಾ & ಪಥನಂ ಸನಿದಪೆನವಿ || ತಥಮೆನ್ನದೆ ನೋಚ್ಚುಗೆಮ್ಮು ಕಾಳಗದನುವಂ | ಎಂದು ರಥಿಕರೆ ನುಡಿದು ನಿಟ್ಟೆಯಿಂ ನಿಲ್ಲುದುಂ, ಸಂಹಾರರುದ ನಂತರ ! ಲಾಹನದೊಳೆ ನಡೆದು ಹಗೆಗಳಂ ಕಾಣಲೊಡಂ | ಬಾಹಾಬಲದಿಂ ಮರ್ದಿಸಿ | ಸಾಹಸವಂ ಮೆರೆವೆವೆಂದರುದ್ಧ ತವೀರಕ !! - ಸಿಡಿಲೆಳಗುವಂತೆ ಪಗೆಗಳ | ನಡುನೆತ್ತಿಯನೆಬಿಗಿ ಪಾಯ ನೆತ್ತರ್ವೊನಲಿಂ ಕಡಲಾಯೆನಿಸುವೆನಾಹವ | ಬೆಡೆಯನೆನುತ್ತೊರ್ವ ಲಾಡಿಗಾಂ ಮದಂ | ಕೊಲಿಂ ರಿಶ್ರಗಳ ಪಂದಲೆ | ಸಾಲಂ ರಣಭೂಮಿಯಲ್ಲಿ ತೋರಿದೊಡೆಲೆ ಭೂ || ಪಾಲ ಗುರಿಮಾಟ್ಟುದೆನ್ನಂ | ಸಲಕ್ಕಾಹವದೊಳೆಂದರಾಬಿಲ್ಲಾಳಕೆ | ಸಬಳಂಬೀಡಿದನಿತಂ ಕೊಂ ! ದು ಬಾನ್ಧವಂ ಕೆತ್ತಿ ದೇವತತಿಗಂಜಿಕೆಯಂ ! ನಿಬಿಡವೆನೆ ಮಾಡದೊಡೆ ನರ | ಕಬಾಧೆಗೊಳಗಪ್ಪೆನರಸ ನಿನ್ನಯ ಕೆಳೆ | ೫8 ೫೫ ೫೬ m 0 ೫೭