ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬|| ಅಧ ವ ದವತರತ 3 ೩೧ ಕೆಳದಿಯರನುದು ಪೇಟೊ 1 ರ್ಬಳೆಂತು ಕಾನನದೊಳಿರ್ಪ ಋಸಿಗರಿಡಲು ೯ # ಬಳವೆಂತಪ್ಪುದು ನಿನಗು | ಜ್ಯ s೪& ಬಿಡು ಮುಳಸನೂರ್ಗೆ ನತೆ ಪೊಡಮಡುವೆ | - ಎಂದೊಡವಳೆಂತುಂ ಬಾರದಿರ್ದುದಂ ಕಂಡು ಶೋಕಾನಳ ದಂದಸ್ಸನಾ ನೆಯಾಗಿ ಬಂಧುಜನಂಬೆರಸು ಮಾಧವಸೇನೆ ನಿಜನಿವಾಸಕ್ಕೆ ಪೋದಳೆ, ಇ ತಲಾದಿನಂ ಮೊದಲಾಗಿ ಕಾಮವ`-ರಿ ಪೂಗಿಡುಗಳ್ಳಿ ನೀರೆಚಿವ ಪ್ರಪ್ಪವನೊಪ್ಪಿರೆ ತರ್ಸ ತತ್ತ್ವ ವಿ | ಬ್ಲಾಗಮನಂ ಮನಂಬಡೆದು ಕೇಳs ಯತೀಂದಪದಾ ಸೇವೆ ಮುಂ | ಬೇಗದೆ ಮಾಪಿ ವಲ್ಕವಸನಂಗಳನೆ, 'ವನ ಸೋಪಚಾರದಿಂ || ನಾಗಣಿಕಾಪುರಂಧಿ ಕೆಲವುಂ ದಿನಮಿರ್ವ€ ತಿವಭಕ್ತಿಯಿಂ || ಕಮಲದಳಾಕ್ಷಿ ತನ್ನುನಿವರೇಣ್ಯನ ಪಾನದೇವತಾಚ -ನಾ | ಸಮಯಳಂಗಪಾರಕರನಾಯತಪಸ್ಸ ಸರೋಜದೃಷ್ಟಿ ವಿ || ಭವವನೊಡರ್ಚಿ ಲಾಸ್ಯರಸದಿಂ ಮರುಳಾಗಿಸುವ ವನಾಂತದು || ← ಮುನ್ನುಗಪಕ್ಷಿಸಂಕುಳಮುನಿ ಪರಿಯೆಂದೆಸೆದಿಪ ೪ಾವಗಂ | ೩೩ ಉಪಹಾರಕ್ಕೆ ಸಮಸ್ಯಭಕ್ಷತತಿಯಂ ಮಾಧುರ್ಯವಪ್ಪಂತು ಮಾ | ಡಿ ಪದಾರ್ಥಂಗಳನಿತ್ತು ತನ್ನ ಕರನೈಪ್ರಣ್ಣಂಗಳಿಂ ಯೋಗಿಯೂಳೆ | ಕೃಪೆಯಂ ಪೆತ್ತು ನಿರಂತರಂ ಪ್ರತಿದಿನಂ 3 ಪೆಯಂ ಮಾಪ್ಪಿಳ | ನೃಪಥಂ ದುಪ್ಪಥವೆಂದು ದೇಹಸುಖಮಂ ತಾನಾವಗಂ ಲೆಕ್ಕಿಸಳೆ | ೪೦ ಇಂತನೇಕಪರಿಚರ್ಯವುಂ ಮಾಡುತುಂ ಎಂದಿನ ತೇಜದಿಂ ಸತಿ ಮುನಿ || ವೃಂದಾರಕನಂತಿಯಂ ಕರಾಬ್ಬದಿನೊತ್ತು | ತೊಂದು ಕಾರಣವಿಲ್ಲದೆ ! ಮಂದಸ್ಮಿತವೆಸೆಯಲಂತವಳೆ ನಸುನಕ್ಕಳೆ | 8೧ ಅಂತವಳ ನಸುನಕ್ಕುದಂ ವುನಿನಾಥಂ ಕಂಡು,