ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


] ಅಭಿನವದಶಕುಮಾರಚರಿಕೆ ನಾನಮುಂದು ಬೆಂಪೆಸೆವ ಮುಂಠಯದೊಳೆ ನೆರವುತ್ಸವಂ ಮಿಗಲ್ಲ ! ಜಜಗಳಂ ಸನುಗ್ರಮೆನಲಾಡುತಿರಲಿ ಪಡೆದಲ್ಲಿಗೆಯ್ಯಗೆ | v೭ ಸಂದಿ ಕಳ೦ತಿ ಗಜಾಗರ | ಎಂದಚ್ಚಂ ಕೊಂಡು ಕವಡೆಯಂ ತೂಗಿಯಿನಿ ! ತೊಂದು ಖಿ ಕೈಚಳಕಂ ಮಿಗೆ || 'ಚೆಂದವೊನಲೆ ಅಗ್ಗೆ ಮೋದಿಲಾಡುತ್ತಿರ್ದರಿ ! vv ಅದಲ್ಲದೆಯುಂ, ಸದರದೆ ದಾಯನಂ ಪಿಡಿವ ವಿಶ್ವನುನೊಡ್ಡುವ ಜೊತ್ತುಗಾದಿರಿಂ || 'ಬಿದಿರವರಂ ಕೆರಳ್ಳಿಸುವ ಢಾಳಿಸಿ ಮೆಯ್ಯ ದಕ್ಷನುಂ ಕರಾ || ಗ್ರ ದಿನುಖೆ ದಂಡೆಗೊಳ ತೆಗೆಯಾಗಳೆ ತಾಗಿತನಕ್ಕೆ ಸರಿಯಂ | ಕೆದಮಿವ ನೆತ್ತಗುಲಿರ ವಿನೋದನುನೀಕ್ಷಿಸುತಿರ್ದೆನುವಿನ > ರ್v ಅಂತಾವಿನೆದಮುಂ ನೋಡುವೆನೆಂದು ಕುಳ್ಳರ್ಪಾಗಳು, ಸಾರಿಯನುಂಟುಮಾಡಿ ನೆನೆದೊಡ್ಡಿದ ದಾಯನೆ ಬೀಬಿಲಾರ್ದು ವಿ | ಸಾರಮನೊಮ್ಮೆನೀದ್ವಿಗುಣ ದಿಂ ದರದಾಯವನೊಯ್ದ ಲೇಸು ಕೈ ! ವಾರದೊಳಕೈಮಂ ಪಿಡಿದು ಢಾಳಿಪನಾನನನೆನ್ನ ಮುಂದೆನು | ತೂರಿಗದಿಟ್ಟನೊರ್ವನತಿಭಾಪೆಯನಗ್ಗಳವಾಗಲಾಡಿದಂ ! ಅಂತನನುಚ್ಚಂಖಲವಾಗ್ವಾಲಮುಂ ಬೆಖೆತಾಡು ವುದಂ ಕಂಡಾನಿಂತೆಂದಂ - ಬೇಡಿದು ಭಾಷೆಯೇಕೆ ಪಿಡಿ ದಾಯವನಾದೊಡೇಟೆನುತ್ತಲಾ | ನೇಡಿಸಲಂತನಂ ಜರೆದು ಕೊಪಿಸಿ ಬಸೆ ಬಂದು ಕುಳ್ಳಿರಾ || ನಾಡುವೆನೆನ್ನ ನಿನ್ನ ಧನವು ನಿತನಲೆಟ್ಟು ಸಾರಿಯಂ | ಪೊಡಿದೆನಕ್ಷಮಂ ಪಿಡಿದು ಹಾವುಗೆಯಾವವನೆಂದು ನೋಡಿದೆ೦ | ೯೧ ಎಂಬುದುಂ ಮತ್ಸವವನಿಂತೆಂದಂ:- ಆರಿದಿರಾದೊಡಾಡಿದಹೆನೆಕ್ಕಡಿಯಂ ಸಟೆ ಪಂಚದಾಯನಂ || ವೀರವಿಳಾಸವುಂ ತಗರಸನ್ನೆ ಯನೈದೆರಡಂ ನೆಗಿ ಚ7ಾ | ಸರಿಯನಾಮಿ ಸನ್ನೆರಡನೊಪ್ಪುವ ರಾಜಕುಮಾರನಂ ಮಹೋ || ದಾರವನೊಡ್ಡಿದೊಡ್ಡನೆನುತೆನ್ನನನಂ ಕಡುo ಕೆರಗಲ್ | Fo ಟೆ :