ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*] ಅಭಿನವ ದಶಕುಮಾರತತೆ ಇ ತ್ರಿಸಿದಂತೊಸ್ಸವ ಚರ್ಮಭಸ್ತಿಕೆಯನೊಂದು ಚೆಂದದ ಸ್ಪಂತು ನಿ ! ರ್ಮಿಸಿದೆಂ ಲಕ್ಷಸುವರ್ಣನಂ ಕಣಿವುದೆಂಬೀಸುದ್ದಿ ಯಂ ಬಿತ್ತಿದೆ೦ | ೧೩೭ - ಅಂತೊಂದು ತೊಗಲ ಚೀಲವಂ ನಿರ್ಮಿಸಿ ಧನಮಿತ್ರನಂ ಕರೆದು ನೀನೀ ಚಂಪಾವತಿಯ ಸವಿಾಪಕ್ಕೆ ಪೋಗಿ ಚರ್ಮಭ ಕೆ ಬಂದ ಕ್ರಮವಂ ತನ್ನ ಮಾಹಾತ್ಮವಂ ನಿನ್ನ ದರಿದ್ರನನತೆಯಂ ಪೇಯ್ದು ಬಾಯೆಂದೊಡಾ ನಿಂತೆಂದ ಪೇಚ್ಚೆಂ. ಅನಿಶಂ ದುಃಖವನೇಕಗೊವಿಯೊಳತಿದ್ದೇಸಂ ಮಹಾಪಾಪದೊಳೆ | ಮನವತ್ಯಾ ಕರಂ ಹೈಧಾಭಯವನಾಚಾರಂ ಮತಿಭ್ರಾಂತಿ ಜೀ ! ವನಚಿಂತಾತತಿ ನಿಚ್ಚ ಸೋಚಿದ ದರಿದ್ರಕ್ಕೆಯೆ ಬೇಸತ್ತು ಕಾ | ನನದೊಳೆ ಬೆಂದ ಶರೀರವಂ ತೊರೆವೆನೆಂಬುದ್ಯೋಗದಿಂದೆಯಿದೆ # ೧೩v ದಾರಿದ್ರ ಪೆಚಿದ ಸಂ | ಸಾರದೇಕೆಂದು ಚಿತ್ರದುನ್ನುಬಿದಿಂ ಕಾಂ | ತಾರಕ್ಕೆ ಪೋಗಿ ನಿಜತರ | ವಾರಿಯೊಳೊಲ್ಲೆನ್ನ ಶಿರವನಾನಲಿವಾಗಳ | ೧೩ - ನಿಡುಜಡೆ ಕರ್ಣದೊಳೆ ಪಳಕಿನೊಪ್ಪುವ ಕುಂಡಲವಂಗದೊಳೆ ನಯಂ 1 ಬಡೆದ ವಿಭೂತಿ ಮೆಲ್ಸಿ ಗೆ ತುಳುಂಕುವ ಮುದ್ದು ಮೊಗಂ ಕರಾಗ್ರದೊಳೆ | ಪಿಡಿದ ವಿಪಂಚಿ ತನ್ನೊಳಕೌತುಕವಾಗಿರೆ ಭೋ೦ಕೆನಲ್ಲಿಗೊ | ೪ಡರ್ದಿರೆ ಬಂದನೋರ್ವ ನವಪಾಶುಪತಾಸ್ತ ಕಧಾರಿತಾಪಸಂ | ೧8ಂ. - ಅಂತು ಬಂದಾತ ಫೋಧನನೆನ್ನ೦ ಕಂಡು - ಇಸಾಹಸವುಂ ಮಾಡಲ | ಬೇಸ್ತುಂ ವನವೇಕ ರಂಜಿಪ ದೊಹಾ | ಭಾಸವನೆಸಗುವೆ ಪೇಟಾ ! ಶಾಪಿಸುವೆಂ ಪದೆದು ನಿನ್ನ ನೆಲೆ ದುರ್ಬೋ ಧಾ | ೧೪೧ ಎಂದಾತಪೋಧನಂ ಪೇಟ್ಗೊಡಾನಿಂತೆಂದಂ:- ಅತಿದಾರಿದ್ರ ಮಾನ | ಚ್ಯುತಿ ದುಃಖಂ ಪೆರ್ಚಲೆನ್ನೊಳೇ ಬೇವನದು !