ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

DV ಕಾವ್ಯಕಲಾನಿಧಿ [ಆಶ್ವಾಸಂ ೧೬೪ ರ್ಗತಿಯಿಂ ನುರಣ: ಸುಖವೆಂ | ದತಿವೇಗದಿನಿಲ್ಲಿಗೆಯ್ಲಿ ತೀರ್ವ ಪೆನೀಗಳ | ೧8 ಎಂಬುದುಂ; ಬಿಡು ಮರುಳ ಮರಣವಾರ್ತೆಯ | ನೋಡವೆಯನೆಂತಾನುಮೊಂದುಪಯದಿನಿನಿತ | ಪಡೆಯಲ್ಪರ್ಕು೦ ಮರಣಂ || ಬಡೆಯಲ್ಪರ್ಕುಮೆ ನೆಗಟ್ಟುಪಾಯಕವದಿಂ | ೧೪೩ ಎಂಬುದುಮಾನಿಂತೆಂದಂ ಭಾವಿಸೆ ದರಿದನನಿಶಂ || ಸೇವಕನಮೂರ್ಖನಪವಾಸಿ ಮಹಾರೋ | ಗಾವಿಪ ನೆಂಬ ಮನುಸಂ | ಜೀವನ್ಮತನ ದೇವ ನೀವಯಿಯದುದೇ | ಎಂಬುದುಮಾತ ಫೋಧನನೆನಗೆ ಕರುಣಿಸಿ ಅಕ್ಷಯನಿಧಿಯೆನಲೊಪ್ಪಿಗೆ || ಅಸುವರ್ಣಪ್ರವಾಹಮುಂ ಕಯದಿದಂ || ರಕ್ಷಿಸಿಕೊಳ್ಳಂದಿತ್ತ ಮು | ಮುಕ್ಕವರಂ ಚರ್ಮಭಸ್ತಿ ಕಾವನೊಂದಂ | ೧೪೫ ಕುತೆನರ್ಗಾo ತಸದಿಂ | ಪಡೆದೆಂ ನಾಂ ಪೂರ್ವಕಾಮದೇಶದೊಳೊಲವಿಂ | ಮೃಡನ ವರದಿಂದೆ ನಿನ್ನಿ | ಬಡತನವುಂ ಕಂಡು ಕೊಟ್ಟಿನಿಲ್ಲದೊಡೀಬೆ ೦ | - ಎಂದು ಲಕ್ಷಸುವರ್ಣಮಂ ಕರೆವ ಚರ್ಮಭ ಕೆಯಂ ಕಟ್ಟು ಮತ್ತಮಿಂತೆಂದಂ ಇದಲಿ ವಿಧಾನಂ ವೇಶ್ಯಾ | ಸುದತಿಯರ್ಗೆ ವಣಿಗೈರರ್ಗೆ ಕಣಿವದು ಮಿಕ್ಕ ! ರ್ಗಿದು ಕಾಣಿಯರ್ಥವಂ ಕಖೆ | ಯದೆಂದು ಮುನಿನಾಥನುಸಿರ್ದು ಮತ್ತಿಂತೆಂದಂ | ೧8 ೧8೬ • • •