ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಕಲಾನಿಧಿ [ಆಶ್ವಾಸ ೧೩. ಸಕಳ ನಿಫಿಸಿಯೋಳೆ ಲು | ಕನಿಕರದ ಮನೆಯ ಧನವನನಿತಂ ಮಲಮ | ಅಕಶೇಷನಾಗಿ ನಾಂ ನಿ || ಚ ಕನ್ನ ಗಳ ನಿಕ್ಕಿ ಕಳಲೆ ಡಚಿ-ಬೆನರಸಾ | ಆದೆಂತೆನೆಮನೆ ಖರರೆಲ್ಲರುಂಜಗಿ ನಿದ್ದೆಯ ಸೆರ್ಕಡೆಗೊಂಡರೆಂಬುದಂ ! ಮನದಿನುರಾಗದಿಂದಖಿತು ಭಿತ್ತಿಗೆ ಸೂತ್ರನುನಿಕ್ಕಿ ನೋಡಿ ಬಾ | ಜನನವವಸ್ಸ ವೀಯೆಡೆಯೊಳಿರ್ಪುದು ತಪ್ಪದೆನುತ್ತೆ ಪನ್ನ ಗಾ | ನನದೊಳ ಕನ್ನ ಮಂ ಸವೆದು ಲುಬ್ಧ ಕರರ್ಥವನೆಯ್ದೆ ತೀರ್ಚಿದೆಂ || ೧೫: - ಅಂತು ಕಳ್ಳು ಚರ್ಮಭ ಕ್ಕೆ ಕರೆ ತುದೆಂಬ ನೆವದಿಂ ಬೇಪ್ಪಿರ್ಥವನಾ. ರ್ಜಿಸಿ ಬೀ ಯಂಗೆಯ್ಯು ಧನವಿತ್ರ ನುವಾನುಂ ಸುಖದಿನಿರೆ ಎನ್ನೊಳೆ ಬೇಲ್ಪಿನಿರ್ಧವ | ನುನ್ನ ತಿಯಿಂ ಪಡೆದು ಧನಿಕರಾದರ್ಥಿಗಳಿಂ | ಖಿನ್ನ ಮುಖರಾಗಿ ಬಂದೆರೆ | ನನ್ನ ರೆನಲಿ ಪುರದೊಳೆಸಗಿದೆಂ ಲುಬ್ಧ ಕರಂ | ೧೫೫ - ಅಂತು ಪುರಗ ಲುಬ್ಧ ಕರ ಮನೆಯಂ ಕವರ್ರೊಂದು ದಿನವಾಕಳ್ಳ ಪಟ್ಟಣದ ವಿಭವವು ನೋಡಲೆಂದು ಧನಮಿತ್ರಂಬೆರಸಂಗಡಿಗೇರಿಯೊಳ್ ಬರ್ಪಾಗಳೆ ಕಂತಾವಿಮುರ್ದಕಂ ಮಿಗೆ | ಮಿಂಡಿನೋರ್ವಥ್ರಪತಿಯ ಪಕ್ಷದೊಳವನು | ದ್ದಂಡತೆಯಿಂ ಧನಮಿತ್ರನ | ನಂಡಲೆಯುತ್ತಿರದೆ ಬೈದನೆಲ್ಲರೆ ಕೇಳಲಿ ೧೫೬ ಅದೆಂತೆನೆ ಅಕಟ ಕುಬೇರದತ್ತನ ಮಗ ನಿತಾಟಿಸಿ ಕೆಟ್ಟು ಪೋಗದಿರೆ || ವಿಕಳಮನಸ್ಕನಾಗಿ ಧನಮಿತ್ರ ನೆಗಟೆ ಯ ನಿನ್ನ ಚರ್ಮಭ 0 ಸಿ ಕೆಯುತಿಗರ್ನವಂ ನಿಲಿಸುವೆ ಮುಳದೊಂದಿರುಳಿರ್ಬೆನಾದೊಡಂ | ಜಿಕೆ ನಿನಗಾಗಲೆಂದುನಿರ್ವೆನಲ್ಲಿದು ಸಕ್ಖಮೆನಿ ಮಾಡುವೆಂ! ೧೫೭