ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


] ಅಭಿನವ ದಶಕುಮಾರಚರಿತೆ ೩೫ ನವನಿಧಿ ದೊರಕಿಡೆನೂಂ | ಕುವರೊಳರೆ ನೆಗದ್ದಿ ಚರ್ಮಭಸ್ಸಿ ಕೆಯಂ ಕೋ | ಟ್ಟವಳಂ ಕುಲವಧುವೆರ್ನನು || ಭವಿಸುವುದೆಲ್ಲರ್ಗೆ ಸಮ್ಮತಂ ಪೋಗೆಂರ್ದ | ೧೭v ಎಂದೊಡಾರಾತ್ರಿಯೊಳಾಂ ಚರ್ಮಭ ಕೆಲ ಪ್ರರ್ವವಿಧಾನಮಂ ಸೇ ಕುಡಲವಳಾರಾಗಮಂಜರಿಯಂ ಕುಲಸ್ತಿ ರೂಪದಿಂ ಕೈವರ್ತಿಸ ೮ ಬುಕ್ಕಾ೦ ಧನಮಿತ್ರನಂ ಕರೆದಿಂತೆಂದೆಂ:- - ನಿನ್ನಿ ರುಳ ಚರ್ಮರತ್ ವ || ನನ್ನ ರದೆಂದರಿಯೆನಾರೋ ಕಳ್ಳರದರ್ಕಾ | ನಿನ್ನೇವೆನೆಂದು ಮೊರೆಯಿಡು | ನಿನ್ನಾ ರ್ಪಿ೦ದುಸಿರ್ವುದರ್ಥಪತಿಯ ಕಳ೦ಕಂ || ೧ರ್೭ ಎನಲಾತನಾಮಯಿದೆವಸಮರಸನೋಲಗಕ್ಕೆ ಪೋಗಿ ಏಗೆಯ್ನರಸ ಎನ್ನ ನು | ರಾಗಂ ಪೋದತ್ತು ಚರ್ಮ*ರತ್ನ ದ ಸಿರಿಯಂ | ನೀಗಿದೆನೆನ್ನ ಸುವಂ ನಿನ | ಗೀಗೊಪ್ಪಿಸುವೆಂ ವಿಚಾರಿಸುದು ದಯೆಯಿಂದಂ || ೧vo ಎಂದೊಡರಸನಾತಂಗೆ ಕರುಣಿಸಿ ನಿನ್ನ ಚರ್ಮರತ್ನ' ಪೋದ ಪೊಲಂ ಬಂ ಬಲ್ಗೊ ಡೆ ಪೇಟೆಂಬುದುಂ ಪಲಕಾಲಮರ್ಥಪತಿಯಂ | ನಲವಿಂದೊಲಗಿಸುವಂ ವಿಮುರ್ದಕನೆಂಬಂ ! * ) ಮುಳಿದಾತನೆಲ್ಲರಖಿಯತೆ | ಸಚಿಯಿಲ್ಲದೆ ನಿನ್ನೆ ಬೈದನೆನ್ನ ನಿಳೇಶಾ 1 ಅದಲ್ಲದೆಯುಂ, ಎಲವೆಲಿ ಚರ್ಮರತ್ನ ದ | ಬಲವಂ ತಗ್ಗಿಸುವೆನೊಂದಿರುಳೆ ನಿದ್ರೆಯ ಹಂ | ಬಲನೊಲ್ಲದಿರ್ದೊಡೆನುತ || ಗ್ಗಲಿಸಿ ದುರುಕ್ತಿಯನುನಿರ್ದನೆಲ್ಲರೆ ಕೇಳ೮॥ ೧vs ೧v೧