ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬ ೧vಳ ಕಾವ್ಯಕಲಾನಿಧಿ [ಆಶ್ವಾಸಂ ಎಂದು ಹೇಳಿಲರಸನಾನದಂ ವಿಚಾರಿಸಿ ಕೊಟ್ಟ ಪೆನೆಂದು ಧನಮಿತ್ರನಂ ಕ ಆಪಿಯರ್ಥಪತಿಯಂ ಕರಸಿ ನಿನಗೆ ವಿಮುರ್ದಕನೆಂಬೊ | ರ್ಬನುಂಟೆ ಪೇಟೆಂದೊಡರ್ಥಪತಿಯೆನ್ನ ಯ ನ | ಜೈನ ವಿಶ್ವಾಸಿಯವಂ ಮ | ತನುಪಮನುಂಟೆಂದೊಡಾತನಂ ಕರಸೆಂದಂ | ೧v೩. ಎಂದೊಡೆ ಮಹಾಪ ಸಾದವೆಂದರ್ಥಪತಿ ವಿಮುರ್ದಕನಂ ನೋಡಲೆಂದು ಸೂಳಯರ ಮನೆಗಳೊಳೆ ಜಾ | ಜಾಳಿಗಳಾಲಯದೊಳಂಗಡಿಯೊಳ ಬಿಸಿ ಬಿಜಿ | ಕ್ಯಾಳ೦ ಕಾಣದೆ ತದ್ರೂ | ಪಾಳನ ಮುಂದಕ್ಕೆ ಬಂದು ಬೆಳಿಗಾರ್ಗಿ೦ |! ತಾನವನನೆಲ್ಲಿ ಕಂಡಪ | ನಾನೊಲವಿಂ ನಿಮ್ಮ ಕುಅಪನಯಿಸಿ ಬುಕ್ಕಂ | ನೀನೀಗಳ ಪೋಗೆಂದು | ಜೈನಿಗೆ ಕಳಿಸಿದೆನವಂ ತೆರಳಲ ಬೇಗಂ || ೧v೫ “ಅಂತಾವಿಮುರ್ದಕನಂ ಧನಮಿತ್ರನೊಳೆ ತೋಟಿಯಾಡಿದಿರುಳೆ ನಿನ್ನುಡಿ ಯನಟಿಸಲೆಕಳಪೆ ಅದುಕಾರಣಮರ್ಥಪತಿಯವನಂ ಕಾಣದೆ ನಗುತ್ತಿ ರಸ ನೆಡೆಗೆ ಬಂದು ಕರಂಗಳಂ ಮುಗಿದು ನಿಲಾದುಂ; ಅರಸನಿಂತೆಂದಂ:- ಮರುಳ ವಿಮುರ್ದಕನಿಂ ಚ || ರ್ಮರತ್ನ ವಂ ಕಳಿಸಿಯನನನೊಡಿಸಿ ತಾನೆ | ಲ್ಲರ ಮುಂದೆ ಸಭ್ಯನಾಗಿ | ರ್ಪಿರವಂ ನೋಡೆಂದು ಕೋಪಿಸಿದನುರ್ವಿಶಂ ಅಂತು ಕೊಪಿಸುವುದುಂ; ಮಲದಿರ್ದರ ಮಸ್ತಕಮಂ || ಬಿಅಸಿಡಿಲಾರ್ದೆಗಿದಂತೆ ತನ್ನ ಯ ಭಯದಿಂ | ಬೆಳಿಗಾದನರ್ಥಸತಿ ತಾ | ನಯದನರ್ಥಕ್ಕೆ ಸಂದೆಯಂ ಪುಟ್ಟಲೊಡಂ | ೧v೭ ೧v