ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ 4 o೬y ಗನ್ನಿ ನಿರ್ವ೦ತಿರೋಯ್ನೊಸೆವೀಕ್ಷಿಸಿ ಮೆಲ್ನ ಗೆಯಂ ತುಂಕಿದಳೆ | ತನ್ನಿ ದಿರೊಳೆ ದಿಟಕ್ಕೆನುತೆ ಮೆಯ್ಯ ಆದಂ ಕಡುಕೆಯನ್ನು ಕಾಂತಕೆ ||೬೭ - ಅಂತಾತಂ ಮೆಟ್ಟ ಚಿದು ತನ್ನಾ ಸೆಯಂ ಸಂಬಂಧವಾರ್ತೆಗೆ ನಿಂತಿರಿಸಿ ಎಂ ತಾನುಂ ಮಂದಗತಿಯಿಂ ನಿಜಮಂದಿರಕ್ಕೆ ಪೋಗಲಾಲ್ ಮುಯಿದೆವಸನವನ ಭವನಕ್ಕೆ ಪೋಗಲೆ ತನ್ನ ಸು ಬಂದವೊಲೋಲವಿಂ। ದೆನ್ನಂ ಸನ್ಮಾನದಾನಪೂಜಾಕ್ರಮದಿಂ | ನನ್ನಿನಿ ಕಾಂತಕನೆನ್ನೋ ಫೆ | ಕನ್ನೆ ಯ ಸಂಬಂಧವಾರ್ತೆಗೆಳಸುತ್ತಿರ್ದo | ಅಂತಿರ್ದ ಭಾವವನರಿದು, - ಮುಕರಾಂಕಂ ಬಂದೊಡಂ ಮೆಚದ ನಿರುಪಮಸಣಭಾಗ್ಗಸಂಪನ್ನೆ ಯಂ. ಬಾ | ಲಿಕೆ ನಿನ್ನ ಕಂಡು ಕಣೋಲತಿಶಯವುದನಾಸಾಗಿ ಸಂತಾಪ ದಿಂ ಚಂ ದಿಕೆಯೊಳೆ......ನೀರ್ವಸೆಯೋಳೆಡಲನಾಡುವೋಲ್ ಮಾ ಡಿದೈ ಕಾಲ ತಕ ಕಾಂತಾಚಿತ್ಯವಶ್ಯಂ ವಿವಿಧನವಕಳಾವರ್ತಿ ನೀಂ ಸತ್ಯ ಮಲೈ | ಎಂಬುದುಂ, ತಾನೆ ಮನೋಜರಾಜೃಪತಿ ತಾನೆ ವಿಟಾಗ್ರಣಿ ತಾನೆ ಕೋವಿದಂ। ತಾನೆ ವಯೋವಿಳಾಸ............................••••••••...ಕಂ | ತಾನೆ ವಿಳಾಸಿನೀಜನ ಕೂಟದ ಜಾಣೆಗೆ ತಾನೆ ಮೋಹನಂ || ತಾನೆನಿಸ್ತೆಂದಹಂಕೃತಿ ಕರಂ ನೆಲಸಿರ್ದುದು ಕಾಂತಕಾನ್ಸಿನೊಳಿ | ೦೭೦. ಅಂತಾತಂಗೆ ನಿಷ್ಕಾರಣದಿನೆಂತಾನುಂ ಕಾಮೋದ್ದೀಪನವನೊಡರ್ಟಿಯಾ ದಿವಸಮಾನವನಿಂದವೆಂತಾನುಂ ಕಳಪಿಸಿಕೊಂಡು ರಾಗವುಂಜರಿಯು ಮನೆಗೆ ಒಂದು ಮಗುಟ್ಟು ಮದೆವಸಂ, ಲಲಿತಾಂಬರಮೋಂದಂ ಪೊ || ಗಳ ಮಾಲೆಯನೊಳ್ಳುವೆತ್ತ ತಾಂಬೂಲಿಕಮಂ || ನಲಿದೆನ್ನ ಮನೆಯಿನುಂ | ಕೆಲಬಕೆ ಚೇಟಕಿಯರೊಡನೆ ಬರಲನುನಯದಿಂ ! ೦೭೧ ೦೬ ೯