ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ತಾ ವ್ಯಕಲಾನಿಧಿ [ಆಶಸಂ ೧೩ ರ್o ಅಂತಿರ್ದನಂ ಕಂಡು ಅವನಿಂಗಿತನುಂ ಕಂಡಾ | ನಿವನಾತ ಸಹೃದ್ರಿಯೋಗದಿಂದಸುವಂ ನೀ || ಗುವ ಬಗೆಯೊಳಿರ್ಪ ತೆನೆಂ | ದು ವಿಚಾರಿಸಿ ಬಳಿದೆ ನಳನನನಾನಿಂತೆಂದಂ | ಇಸಾಹಸಕರ್ಮವನ | ತ್ಯಾಸುರಮೆನೆ ಮಾಳ್ವೆ ಯೋಕೆ ನೀನೆಣನೆಂ ! ದೊಸರಿಸದೆ ನಾಂ ಬೆಸಗೊಳ | ಲಾಸುಭಟಂ ಹೇಳಿಲಾಗಳುದ್ಧ ತನಾದಂ ! ಪೆಸರ್ವೆತ ಪೂರ್ವಕಾಮೇ || ತಯದ ದೇಶದೊಳ ಗೊರ್ಬ ವೈಶೃನ ಮಗನಾಲ ಪೊಸತೆನಿಪ ಚೌರವೃತ್ತಿ || ವ್ಯಸನಂ ನೆಲೆಗೊಂಡುದೆನಗೆ ವಿಧಿವಶದಿಂದಂ || ಆಯುಃಕರ್ಮo ವಿಶಾ ! ದಾಯಂ ವಿದಾ ದಿಲಾಭಮೆಂಬಿವ ಮೊದಲೆಳೆ | ತಾಯ ಬಸಿರಿಲ್ಲಿ ಪ್ರಟ್ಟುವ | ಕಾರಕ್ಕಾಗಿರ್ದುವಳಿಯಲುಆದವರಳವೆ' ! - ಎನ್ನ ಪಿತೃಮಾತೃಸೋದರ ! ರೆನ್ನ ಯ ನತವಗೆ ಸೈರಿಸದೆ ಪೊದುಡಿಸಲೆ | ಖಿನ್ನ ಮನನಾಗಿ ಬಂದಿದೆ! ನೆನ್ನ ಹೆಸರೆ ಪೂರ್ಣ ವದ್ರನೆಂಬುದು ಕಳೆಯಾ | ಎಂದು ಮತ್ತು ಈವಾರಣಾಸಿಪುರದ ಮು | ಹಾವೈಶ್ಯಾಧಿಪನ ಮನೆಗೆ ಕನ್ನ ವಕ್ಕಲೆ || ಕೋವಿದ ರರರಕ್ಷಕರಣ | ದೋವದೆ ಬನ್ನಿಡಿದರೆನ್ನ ನದಟಂದಿ ಳೆ | C೧ ೧೦