ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಕವಕಲಾನಿಧಿ [ಆಶ್ವಾಸ ಗಾಡಿಯೊಳಂಗನತತಿಯುತಂ ತ ಕ್ರೀಡೆಗೆ ಕೂರ್ತು ಕಾಂತಿಮತಿ ಬಂದಿರಲಾಂ ಮಿಗೆ ಕಂಡು ಕಾಮನೆ | ಬ್ಲಾಡುವ ಬರಕ್ಕೆ ಗುರಿಯಾಗಿಯನಂಗದವಾಗಿ ತಾಪದೊಳೆ | ಕೂಡಿದೆನಾಕೆಯುಂ ಮದನಚೇಷ್ಟೆಯೊ೪ಕ್ಷಿಸಲೆನ್ನ ವಕಮಂಗಿ ೩v ಅಂತವಳಂ ಕೆಂಡಾಂ ಕಾಮವಗತನಾಗಿ ಬಲಿಯಂ ಬಂದಾನೆ.೧ಂದುಮುವಾದದಿಂ ಯುವತಿಯಿರ್ಶಂತಪುರಕ್ಕೆ ಸಾ | ನಂದಂ ತತ್ಸತಿಯೊಳೆ ಮನೋಜವಿವಿಧಕ್ಕಿಡಾನುರಾಗಾಬ್ಲಿ ಹೊಳೆ | ಸಂದಿರ್ಪನ್ನೆಗಮಾಕೆಗೆನ್ನ ದೆಸೆಯಿಂ ಗರ್ವ೦ ನಿಲ೮ ನಾಡೆ ಸೆಂ | ಸಿಂದಂ ನಿತೃರಹಸ್ಸಸಖ್ಯದೊದನಂ ತಾಳ್ಮೆರ್ದೆನಿರ್ಪನ್ನೆ ಗಂ ! ೩೯ - ಮತ್ತೆ ಕೆಲವಾನುಂ ದಿವಸಕ್ಕೆ ಕಾಂತಿಮತಿಗೆ ಪೂರ್ಣಗರ್ಭವಾಗಿ ಕು ಮಾರನಂ ಪಡೆದು ಮಾತೃಪಿತೃ ಬಂಧುಗೋತ್ರಜ | ಭೀತಿಯೊಳಬ್ಬಾಕಿ ಕಾಂತಿಮತಿ ಪೆತ್ತ ತನೂ || ಜಾತನನಾಗಳೆ ಮೈತಸಂ || ಜಾತಂ ತಾನಾವನೆಂದು ಬಿಸುಡುವ ಬಗೆಯಿತಂ | 80 ಒರ್ಬ ವೃದ್ಧೆಯ ಕೆಯೋಳೆ ಕೋಸಂ ಕೊಟ್ಟಿದಂ ಸ್ಮಶಾನದೊಳೆಬಿಸು ಟ್ಟು ಬಾಲೆ ೦ದೊಡವಳಂತೆಗೆಯೋನೆಂದು ಕೊಂಡು ಪೋಗಿ ಬಿಸುಡೆ ಸುರತರುವಿಂ ಪೊದ ತನಿವಣ್ಣುಡಿದುರ್ವಿಗೆ ಬಿಟ್ಟದೋ ವಿಯ | ಚರಿಯರ ವೇಣಿಯಿಂ ಜಗುಲ್ಲಿ ತೋಂಡಲ ದಂಡೆಯೊ ಭಾವಿಸಿ ಬಾ | ಸ್ವರನ ಕರಾಭ್ಯದಿಂದಿಳೆಗೆ ಬಿದ್ದಿರುಣಾಬ್ಲಮೊ ಪೇಲೆನ ತ || ತುರದೆಸೆವ ಕೃಶಾನದೊಳದೇನೆಸೆದಿರ್ದನೂ ತತ್ಕುಮಾರಕಂ | 8 - ಅಂತಿರ್ದ ಕುಮಾರಕನಂ ಬಿಸುಟ್ಟು, ವೃದ್ಧೆಯೊರ್ಬಳೆ ರಾತ್ರಿಯೊಳೆ ಬರುತಿರ್ಪುಗಳೆ - ಪುರರಕ್ಷಕರೆಣ್ಣೆ ಸೆಳೆ | ಪರಿಪರಿದಾಗೈದು ಕಂಡರಂ ಬಹುವಿಧದಿಂ | ಪರಿಭವಿಸುತಿರ್ಪ ಸಮಯದೊ | ೪ರವರಿಸದೆ ಬರ್ಸ ವೃದ್ದೆ ಸಿಲ್ಕಿದಳಾಗಳಿ | ಭ 60 8